AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

iPhone 15 Pro: ಆ್ಯಪಲ್ ಐಫೋನ್ 15 ಪ್ರೊ ಮ್ಯಾಕ್ಸ್​ ₹1,59,900!

iPhone 15 Pro: ಆ್ಯಪಲ್ ಐಫೋನ್ 15 ಪ್ರೊ ಮ್ಯಾಕ್ಸ್​ ₹1,59,900!

ಕಿರಣ್​ ಐಜಿ
|

Updated on: Sep 15, 2023 | 12:41 PM

Share

ಆ್ಯಪಲ್ 15 ಪ್ರೊ ಆವೃತ್ತಿ ದರ ದೇಶದಲ್ಲಿ ₹1,34,900ರಿಂದ ಆರಂಭವಾಗುತ್ತದೆ. ಆ್ಯಪಲ್ iPhone 15 Pro Max 1TB ಆವೃತ್ತಿ ದರ ದೇಶದಲ್ಲಿ ₹1,99,900 ಇದೆ. ನೂತನ ಐಫೋನ್ 15 ಪ್ರೊ ಮತ್ತು ಪ್ರೊ ಮ್ಯಾಕ್ಸ್ ದರ ಮತ್ತು ವಿವರ ಇಲ್ಲಿದೆ.

ಅ್ಯಪಲ್ ವಂಡರ್​ಲಸ್ಟ್ ಈವೆಂಟ್​ನಲ್ಲಿ ಬಹುನಿರೀಕ್ಷಿತ ಐಫೋನ್ 15 ಪ್ರೊ ಮತ್ತು 15 ಪ್ರೊ ಮ್ಯಾಕ್ಸ್ ಬಿಡುಗಡೆಯಾಗಿದೆ. ಒಟ್ಟಾರೆಯಾಗಿ ಐಫೋನ್ 15 ಸರಣಿಯಲ್ಲಿ ನಾಲ್ಕು ಮಾದರಿಗಳು ಗ್ಯಾಜೆಟ್ ಲೋಕಕ್ಕೆ ಲಗ್ಗೆ ಇರಿಸಿವೆ. ಆ್ಯಪಲ್ 15 ಪ್ರೊ ಆವೃತ್ತಿ ದರ ದೇಶದಲ್ಲಿ ₹1,34,900ರಿಂದ ಆರಂಭವಾಗುತ್ತದೆ. ಆ್ಯಪಲ್ iPhone 15 Pro Max 1TB ಆವೃತ್ತಿ ದರ ದೇಶದಲ್ಲಿ ₹1,99,900 ಇದೆ. ನೂತನ ಐಫೋನ್ 15 ಪ್ರೊ ಮತ್ತು ಪ್ರೊ ಮ್ಯಾಕ್ಸ್ ದರ ಮತ್ತು ವಿವರ ಇಲ್ಲಿದೆ.

Follow Us
Kiran Kumar IG
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.

Read More