ಐಪಿಎಲ್ 2020: ಇದು ಧೋನಿಯ ಕೊನೆಯ ಐಪಿಎಲ್ ಟೂರ್ನಿಯಾ?
ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ನ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಇದು ಕೊನೆಯ ಐಪಿಎಲ್ ಟೂರ್ನಿಯಾ? ಇಂಥದ್ದೊಂದು ಮಾತುಗಳು ಈಗ ಕ್ರಿಕೆಟ್ ಸರ್ಕಲ್‌ನಲ್ಲಿ ಕೇಳಿ ಬರುತ್ತಿವೆ. ಹಾಗೇನೆ ಇಂಥ ಮಾತುಗಳು ಈಗ ಅವರ ಅಭಿಮಾನಿಗಳ ಎದೆಬಡಿತವನ್ನೂ ಹೆಚ್ಚಿಸಿವೆ….