Gaganyaan mission test Live: ಗಗನಯಾನ ಯೋಜನೆಯ ಪರೀಕ್ಷಾರ್ಥ ಹಾರಾಟ ಲೈವ್ ಟಿವಿ9 ಡಿಜಿಟಲ್ನಲ್ಲಿ ನೋಡಿ
ಇಸ್ರೋ ಇಂದು ಅ.21ರ ಶನಿವಾರ ಬೆಳಗ್ಗೆ 8:00ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಗಗನಯಾನ ಯೋಜನೆಯ ಪರೀಕ್ಷಾರ್ಥ ಹಾರಾಟ ನಡೆಸಲಿದೆ. ಇದನ್ನು ಲೈವ್ ಆಗಿ ಟಿವಿ9 ಡಿಜಿಟಲ್ನಲ್ಲಿ ನೋಡಿ...
ಭಾರತೀಯ ಬಾಹ್ಯಾಕಾಶ ಸಂಸ್ಥೆ (ISRO)ದ ಚಂದ್ರಯಾನ-3 ಯಶಸ್ವಿ ಬಳಿಕ ಗಗಯಾನಕ್ಕೆ ಕೈಹಾಕಿದೆ. ಇಂದು ಅ.21ರ ಶನಿವಾರ ಬೆಳಿಗ್ಗೆ 8:30ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದ (Sriharikota) ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಗಗನಯಾನ ಯೋಜನೆಯ ಪರೀಕ್ಷಾರ್ಥ ಹಾರಾಟ ನಡೆಸಲಿದೆ. ಈ ಮೂಲಕ ಮತ್ತೊಂದು ಮೈಲಿಗಲ್ಲು ರಚಿಸಲು ಇಸ್ರೋ ಸಜ್ಜಾಗುತ್ತಿದೆ. ಇಸ್ರೋದ ಈ ಮಹತ್ ಕಾರ್ಯ ಯಶಸ್ವಿಯಾಗಲೆಂದು ದೇಶವಾಸಿಗಳು ಹಾರೈಸುತ್ತಿದ್ದಾರೆ. ಮತ್ತು ಇಸ್ರೋದ ಮೊದಲ ಮಾನವ ಸಹಿತ ಗಗಯಾನ ಯಾತ್ರೆ ಇದಾಗಿದೆ. ಪರೀಕ್ಷಾರ್ಥ ಹಾರಾಟವನ್ನು ಲೈವ್ ಆಗಿ ಟಿವಿ9 ಡಿಜಿಟಲ್ನಲ್ಲಿ ನೋಡಿ.
Published on: Oct 21, 2023 08:18 AM
Latest Videos
ಆಗ ವೀರಪ್ಪನ್ ಕೇಸ್ನಲ್ಲಿ ಗಿಫ್ಟ್: ಹೆಚ್ಡಿ ಕುಮಾರಸ್ವಾಮಿ ಹೊಸ ಬಾಂಬ್
ಬಾಂಗ್ಲಾ ಜೊತೆಗೆ ಪಾಕಿಸ್ತಾನ ಕೂಡ ಟಿ20 ವಿಶ್ವಕಪ್ನಿಂದ ಔಟ್?
ತಾನು ಕಲಿತ ಶಾಲೆಗೆ ಹೋಗಿ ವಿದ್ಯಾರ್ಥಿಗಳೊಟ್ಟಿಗೆ ಬೆರೆತ ಗಿಲ್ಲಿ: ವಿಡಿಯೋ
ಬೆಂಗಳೂರಿನಲ್ಲಿ ಫುಲ್ ಟ್ರಾಫಿಕ್: ತಡೆಯಲಾಗದೇ ರಸ್ತೆಯಲ್ಲಿ ಮೂತ್ರ ವಿಸರ್ಜನೆ!

