Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಪ್ರಭಾವಿ ವ್ಯಕ್ತಿಗಳ ಮನೆಗಳ ಮೇಲೆ ಐಟಿ ಆಧಿಕಾರಿಗಳ ದಾಳಿ

ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಪ್ರಭಾವಿ ವ್ಯಕ್ತಿಗಳ ಮನೆಗಳ ಮೇಲೆ ಐಟಿ ಆಧಿಕಾರಿಗಳ ದಾಳಿ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 06, 2022 | 2:53 PM

ಹೈದರಾಬಾದ್ ನ ಬಂಜಾರಾ ಹಿಲ್ಸ್ ನಲ್ಲಿರುವ ವಂಶಿರಾಮ್ ಬಿಲ್ಡರ್ಸ್ ಮಾಲೀಕ ಸುಬ್ಬಾರೆಡ್ಡಿ ಅವರ ಮನೆ ಮೇಲೆ ಕೂಡ ಐಟಿ ದಾಳಿ ನಡೆದಿದೆ.

ಹೈದರಾಬಾದ್:  ನೆರೆರಾಜ್ಯಗಳಾದ ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಸುಮಾರು 20 ಕಡೆಗಳಲ್ಲ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆಂಧ್ರ ಪ್ರದೇಶದ ಆಡಳಿತರೂಢ ವೈಎಸ್ ಆರ್ ಪಕ್ಷದ ನಾಯಕ ದೇವಿನೇನಿ ಅವಿನಾಶ್ (Devineni Avinash) ಅವರ ಹೈದರಾಬಾದ್ (Hyderabad) ಮತ್ತು ವಿಜಯವಾಡದಲ್ಲಿರುವ (Vijayawada) ಮನೆಗಳ ಮೇಲೂ ದಾಳಿ ನಡೆದಿದೆ. ಅವಿನಾಶ್ ಕರ್ನಾಟಕದ ಮಜಿ ಸಚಿವ ಗಾಲಿ ಜನಾರ್ಧನ ರೆಡ್ಡಿಯವರಿಗೆ ಸಂಬಂಧದಲ್ಲಿ ಸೋದರಳಿಯನಾಗಬೇಕು. ಹೈದರಾಬಾದ್ ನ ಬಂಜಾರಾ ಹಿಲ್ಸ್ ನಲ್ಲಿರುವ ವಂಶಿರಾಮ್ ಬಿಲ್ಡರ್ಸ್ ಮಾಲೀಕ ಸುಬ್ಬಾರೆಡ್ಡಿ ಅವರ ಮನೆ ಮೇಲೆ ಕೂಡ ಐಟಿ ದಾಳಿ ನಡೆದಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ