Itel A50: ಐಫೋನ್ ಸ್ಟೈಲ್​ನಲ್ಲಿ ಬಜೆಟ್ ದರಕ್ಕೆ ಆ್ಯಂಡ್ರಾಯ್ಡ್ ಸ್ಮಾರ್ಟ್​ಫೋನ್ , ₹6,099 ಮಾತ್ರ!!

|

Updated on: Aug 17, 2024 | 1:04 PM

ಐಟೆಲ್, ಬಜೆಟ್ ದರಕ್ಕೆ ಆಕರ್ಷಕ ವಿನ್ಯಾಸದ ಸೂಪರ್ ಆ್ಯಂಡ್ರಾಯ್ಡ್ ಸ್ಮಾರ್ಟ್​ಫೋನ್ ಬಿಡುಗಡೆ ಮಾಡಿದೆ. ಐಫೋನ್ 13 ಮಾದರಿಯ ರೀತಿ ಕಾಣಿಸುವ Itel A50 ಮಾರುಕಟ್ಟೆಗೆ ಲಗ್ಗೆ ಇರಿಸಿದೆ. Itel A50 ಆರಂಭಿಕ ದರ ₹6,099 ಇದ್ದು, ಬಜೆಟ್ ದರಕ್ಕೆ ಉತ್ತಮ ಫೀಚರ್ ಬೇಕು ಎಂದು ಬಯಸುವವರಿಗೆ ಇದು ಬೆಸ್ಟ್ ಆಯ್ಕೆ ಆಗಿರಲಿದೆ. 5,000mAh ಬ್ಯಾಟರಿ ಮತ್ತು 10W ಫಾಸ್ಟ್ ಚಾರ್ಜಿಂಗ್ ಬೆಂಬಲ, 8 ಮೆಗಾಪಿಕ್ಸೆಲ್ ಕ್ಯಾಮೆರಾ ಈ ಸ್ಮಾರ್ಟ್​ಫೋನ್​ನ ವಿಶೇಷತೆಯಾಗಿದೆ.

ಐಫೋನ್ ಮಾರುಕಟ್ಟೆಗೆ ಹೊಸ ಮಾದರಿಗಳನ್ನು ಬಿಡುಗಡೆ ಮಾಡುತ್ತಲೇ ಅದರ ವಿನ್ಯಾಸವನ್ನು ಹಲವು ಕಂಪನಿಗಳು ಕಾಪಿ ಮಾಡುತ್ತವೆ. ಈ ಬಾರಿ ಐಟೆಲ್, ಬಜೆಟ್ ದರಕ್ಕೆ ಆಕರ್ಷಕ ವಿನ್ಯಾಸದ ಸೂಪರ್ ಆ್ಯಂಡ್ರಾಯ್ಡ್ ಸ್ಮಾರ್ಟ್​ಫೋನ್ ಬಿಡುಗಡೆ ಮಾಡಿದೆ. ಐಫೋನ್ 13 ಮಾದರಿಯ ರೀತಿ ಕಾಣಿಸುವ Itel A50 ಮಾರುಕಟ್ಟೆಗೆ ಲಗ್ಗೆ ಇರಿಸಿದೆ. Itel A50 ಆರಂಭಿಕ ದರ ₹6,099 ಇದ್ದು, ಬಜೆಟ್ ದರಕ್ಕೆ ಉತ್ತಮ ಫೀಚರ್ ಬೇಕು ಎಂದು ಬಯಸುವವರಿಗೆ ಇದು ಬೆಸ್ಟ್ ಆಯ್ಕೆ ಆಗಿರಲಿದೆ. 5,000mAh ಬ್ಯಾಟರಿ ಮತ್ತು 10W ಫಾಸ್ಟ್ ಚಾರ್ಜಿಂಗ್ ಬೆಂಬಲ, 8 ಮೆಗಾಪಿಕ್ಸೆಲ್ ಕ್ಯಾಮೆರಾ ಈ ಸ್ಮಾರ್ಟ್​ಫೋನ್​ನ ವಿಶೇಷತೆಯಾಗಿದೆ.