ಆನ್‌ಲೈನ್ ಮೂಲಕ ಬೇಬಿ ಶವರ್ ಆಚರಣೆ ಎಂಜಾಯ್ ಮಾಡಿದ ಗಾಯಕಿ ಶ್ರೇಯಾ ಘೋಷಾಲ್

ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಈಗ ಮಮ್ಮಿಯಾಗುತ್ತಿದ್ದಾರೆ. ಗರ್ಭಿಣಿಯಾಗಿರುವ ಗಾಯಕಿ ಶ್ರೇಯಾ ಘೋಷಾಲ್​ ಕೊರೊನಾ ಹಿನ್ನೆಲೆಯಲ್ಲಿ ಸ್ನೇಹಿತರು, ಸಂಬಂಧಿಕರ ನಡುವೆ ಬೇಬಿ ಶವರ್​ ಆಚರಿಸಲಾಗಲಿಲ್ಲ. ಆದ್ರೆ ಆನ್‌ಲೈನ್ ಮೂಲಕ ಬೇಬಿ ಶವರ್ ಆಚರಣೆ ಎಂಜಾಯ್ ಮಾಡಿದ್ದಾರೆ. ಅವರ ಸ್ನೇಹಿತರು ಆಯೋಜಿಸಿದ್ದ ಬೇಬಿ ಶವರ್​ ಆಚರಣೆಯ ಫೋಟೋವೊಂದನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.


Click on your DTH Provider to Add TV9 Kannada