ಜಿಲ್ಲೆಯ ವಾಣಿಜ್ಯ ಸಂಕೀರ್ಣದ ಬಾಡಿಗೆ, ಲೀಸ್ ಅವಧಿ ವಿಸ್ತರಣೆ ಹಿಂದೆ ಕಿಕ್ ಬ್ಯಾಕ್ ಆರೋಪ

ತಿಂಗಳಿಗೆ ಲಕ್ಷ ಲಕ್ಷ ಬಾಡಿಗೆ ಬರುವ ಆ ಜಿಲ್ಲೆಯ ವಾಣಿಜ್ಯ ಸಂಕೀರ್ಣವೊಂದು ಸದ್ಯ ವಿವಾದದ ಕೇಂದ್ರ ಬಿಂದುವಾಗಿದೆ. ಅನಗತ್ಯವಾಗಿ ಲೀಸ್ ಅವಧಿ ವಿಸ್ತರಣೆ ಹಿಂದೆ ಕಿಕ್ ಬ್ಯಾಕ್ ವ್ಯವಹಾರ ನಡೆದಿದೆ ಅನ್ನೋ ಆರೋಪ ಕೇಳಿ ಬಂದಿದೆ..