ಜೈಪುರ ಸಾಹಿತ್ಯ ಉತ್ಸವದಲ್ಲಿ ಕಲ್ ಪೆನ್ ಜೊತೆ ಟಿವಿ9 ನೆಟ್‌ವರ್ಕ್ ಎಂಡಿ ಮತ್ತು ಸಿಇಒ ಬರುಣ್ ದಾಸ್ ಸಂವಾದ
ಜೈಪುರ ಸಾಹಿತ್ಯ ಉತ್ಸವದಲ್ಲಿ ಕಲ್ ಪೆನ್ ಜೊತೆ ಟಿವಿ9 ನೆಟ್‌ವರ್ಕ್ ಎಂಡಿ ಮತ್ತು ಸಿಇಒ ಬರುಣ್ ದಾಸ್ ಸಂವಾದ ನಡೆಸಿದ್ದಾರೆ. ಐದು ದಿನಗಳ ಜೈಪುರ ಸಾಹಿತ್ಯ ಉತ್ಸವ 2025 ಜನವರಿ 30ರ ಗುರುವಾರದಿಂದ ಪ್ರಾರಂಭವಾಗಿದೆ. ಈ ಉತ್ಸವದಲ್ಲಿ ಸಾಹಿತ್ಯ, ರಾಜಕೀಯ, ವಿಜ್ಞಾನ ಮತ್ತು ಕಲೆಯ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಟಿವಿ9 ನೆಟ್‌ವರ್ಕ್ ಮೀಡಿಯಾ ಪಾರ್ಟನರ್ ಆಗಿದೆ.
ಜೈಪುರ: ಜೈಪುರ ಸಾಹಿತ್ಯ ಉತ್ಸವದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಅಮೆರಿಕನ್ ಬರಹಗಾರ ಕಲ್ ಪೆನ್ ಜೊತೆ ಟಿವಿ9 ನೆಟ್‌ವರ್ಕ್‌ನ ಎಂಡಿ ಮತ್ತು ಸಿಇಒ ಬರುಣ್ ದಾಸ್ ಸಂವಾದ ನಡೆಸಿದ್ದಾರೆ. ಈ ವೇಳೆ ಬರುಣ್ ದಾಸ್ ಜೊತೆ ಕಲ್ ಪೆನ್ ತಮ್ಮ ಆತ್ಮಚರಿತ್ರೆ ‘ಯು ಕಾಂಟ್ ಬಿ ಸೀರಿಯಸ್’ ಕುರಿತು ಚರ್ಚಿಸಿದ್ದಾರೆ. ಐದು ದಿನಗಳ ಜೈಪುರ ಸಾಹಿತ್ಯ ಉತ್ಸವ 2025 ಜನವರಿ 30ರ ಗುರುವಾರದಿಂದ ಪ್ರಾರಂಭವಾಗಿದೆ. ಈ ಉತ್ಸವದಲ್ಲಿ ಸಾಹಿತ್ಯ, ರಾಜಕೀಯ, ವಿಜ್ಞಾನ ಮತ್ತು ಕಲೆಯ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ