Bengaluru: ಪ್ರಧಾನಿ ಮೋದಿ ರೋಡ್​ಶೋ ನೋಡಲು ಬಂದ ಮುಸ್ಲಿಂ ಮಹಿಳೆಯರ ಕೈಯಲ್ಲಿ ಜೈ ಭಜರಂಗಿ ಪೋಸ್ಟರ್

|

Updated on: May 07, 2023 | 9:28 AM

ವಿಧಾನಸಭೆ ಚುನಾವಣೆಯ ಹಿನ್ನಲೆ ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇಂದು(ಮೇ.7) ಬೆಳಗ್ಗೆ 10 ಗಂಟೆಗೆ ಕೆಂಪೇಗೌಡ ಪ್ರತಿಮೆ ಬಳಿಯಿಂದ ರೋಡ್​ಶೋ ಆರಂಭಿಸಲಿದ್ದಾರೆ. ಈ ವೇಳೆ ಮೋದಿ ನೋಡಲು ಬಂದ ಮುಸ್ಲಿಂ ಮಹಿಳೆಯರು, ಕೈಯಲ್ಲಿ ಜೈ ಭಜರಂಗಿ ಪೋಸ್ಟರ್ ಹಿಡಿದು ಬಂದಿರುವುದು ವಿಶೇಷವಾಗಿತ್ತು.

ಬೆಂಗಳೂರು: ವಿಧಾನಸಭೆ ಚುನಾವಣೆಯ ಹಿನ್ನಲೆ ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇಂದು(ಮೇ.7) ಬೆಳಗ್ಗೆ 10 ಗಂಟೆಗೆ ಕೆಂಪೇಗೌಡ ಪ್ರತಿಮೆ ಬಳಿಯಿಂದ ರೋಡ್​ಶೋ ಆರಂಭಿಸಲಿದ್ದಾರೆ. ಬಳಿಕ ನ್ಯೂತಿಪ್ಪಸಂದ್ರ ರಸ್ತೆಯಿಂದ ಆರಂಭವಾಗುವ ಮೋದಿ ರೋಡ್​ಶೋ. ಬೆಳಗ್ಗೆ 10.15ಕ್ಕೆ ಹೆಚ್ಎಎಲ್ 2ನೇ ಹಂತ 80 ಅಡಿ ರಸ್ತೆ ಜಂಕ್ಷನ್. ಬೆಳಗ್ಗೆ 10.25ಕ್ಕೆ ಹೆಚ್ಎಎಲ್ 2ನೇ ಹಂತ 12ನೇ ಮುಖ್ಯರಸ್ತೆ ಜಂಕ್ಷನ್. ಬೆಳಗ್ಗೆ 10.35ಕ್ಕೆ 100 ಫೀಟ್ ರೋಡ್ ಜಂಕ್ಷನ್ ತಲುಪಲಿದೆ. ಬೆಳಗ್ಗೆ 10.50ಕ್ಕೆ CMH ರೋಡ್ ತಲುಪುವ ಮೋದಿ ರೋಡ್ ​ಶೋ. ಬೆಳಗ್ಗೆ 11.10ಕ್ಕೆ ಹಳೆ ಮದ್ರಾಸ್ ರಸ್ತೆಯಲ್ಲಿ ಸಾಗುವ ರೋಡ್​ಶೋ. ಬೆಳಗ್ಗೆ 11.30ಕ್ಕೆ ಟ್ರಿನಿಟಿ ಸರ್ಕಲ್​ಗೆ ತಲುಪಲಿದ್ದು, ಈ ವೇಳೆ ಮೋದಿ ನೋಡಲು ಬಂದ ಮುಸ್ಲಿಂ ಮಹಿಳೆಯರು, ಕೈಯಲ್ಲಿ ಜೈ ಭಜರಂಗಿ ಪೋಸ್ಟರ್ ಹಿಡಿದು ಬಂದಿರುವುದು ವಿಶೇಷವಾಗಿತ್ತು.

ಇನ್ನಷ್ಟು ಚುನಾವಣಾ ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ