ಆಯ್ಕೆ ಸಾಕಷ್ಟು, ಆದರೆ ಸಿನಿಮಾ ಆರಿಸಿಕೊಂಡಿದ್ದೇಕೆ? ಜನಾರ್ಧನ ರೆಡ್ಡಿ ಪುತ್ರನ ಉತ್ತರ
Janardhan Reddy: ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಸಿನಿಮಾ ನಟರಾಗಿದ್ದಾರೆ. ಅವರ ನಟನೆಯ ‘ಜೂನಿಯರ್’ ಸಿನಿಮಾ ಕೆಲ ವರ್ಷಗಳ ಹಿಂದೆ ಅದ್ಧೂರಿಯಾಗಿ ಪ್ರಾರಂಭವಾಗಿತ್ತು. ಆದರೆ ಆ ಬಳಿಕ ಹಲವು ಕಾರಣಕ್ಕೆ ಸಿನಿಮಾ ತಡವಾಗಿತ್ತು. ಇದೀಗ ಸಿನಿಮಾ ಬಿಡುಗಡೆ ಸಮೀಪಕ್ಕೆ ಬಂದಿದೆ. ತಮ್ಮ ಸಿನಿಮಾ ಬಗ್ಗೆ ಕಿರೀಟಿ ಮಾತನಾಡಿದ್ದಾರೆ. ವಿಡಿಯೋ ನೋಡಿ...
ಜನಾರ್ಧನ ರೆಡ್ಡಿ (Janardhana Reddy) ಪುತ್ರ ಕಿರೀಟಿ ಸಿನಿಮಾ ನಟರಾಗಿದ್ದಾರೆ. ಅವರ ನಟನೆಯ ‘ಜೂನಿಯರ್’ ಸಿನಿಮಾ ಕೆಲ ವರ್ಷಗಳ ಹಿಂದೆ ಅದ್ಧೂರಿಯಾಗಿ ಪ್ರಾರಂಭವಾಗಿತ್ತು. ಆದರೆ ಆ ಬಳಿಕ ಹಲವು ಕಾರಣಕ್ಕೆ ಸಿನಿಮಾ ತಡವಾಗಿತ್ತು. ಇದೀಗ ಸಿನಿಮಾ ಬಿಡುಗಡೆ ಸಮೀಪಕ್ಕೆ ಬಂದಿದೆ. ಕಿರೀಟಿ ಅವರು ಸಿನಿಮಾದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇದು ಅವರಿಗೆ ಮೊದಲ ಸಿನಿಮಾ. ಜನಾರ್ಧನ ರೆಡ್ಡಿ ಪುತ್ರನಾದ ಕಿರೀಟಿ ಅವರಿಗೆ ರಾಜಕೀಯ, ಉದ್ಯಮ ಹೀಗೆ ಸಾಕಷ್ಟು ಅವಕಾಶಗಳಿತ್ತು. ಆದರೆ ಅವರು ಸಿನಿಮಾ ಆಯ್ಕೆ ಮಾಡಿಕೊಂಡಿದ್ದೇಕೆ? ಅವರೇ ಕೊಟ್ಟಿದ್ದಾರೆ ಉತ್ತರ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos

