Kannada News » Videos » Janardhana Reddy blessed with god flower prasad during pooja koppal
Janardhan Reddy: ಆಂಜನೇಯನಿಗೆ ಪೂಜೆ ಸಲ್ಲಿಸುವಾಗ ಜನಾರ್ಧನ ರೆಡ್ಡಿಗೆ ಹೂವಿನ ಪ್ರಸಾದ, ರೆಡ್ಡಿ ಪುಳಕಿತ
TV9kannada Web Team | Edited By: Ayesha Banu
Updated on: Jan 21, 2023 | 9:34 AM
tv9 kannada website, tv9 news, ಕನ್ನಡ, kannada news live, tv9 kannada news live, tv9 live kannada, kannada live news, tv9 news kannada, kannada, tv9 kannada, kannada news, tv9 kannada live
ಕೊಪ್ಪಳ: ಮುಂಬರುವ ಚುನಾವಣೆಗೆ ಗಾಲಿ ಜನಾರ್ಧನ ರೆಡ್ಡಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಕಾಲಿಗೆ ಚಕ್ರಕಟ್ಟಿಕೊಂಡಂತೆ ಊರು ಊರು ಸುತ್ತಿ ಪಕ್ಷ ಬಲಿಷ್ಠಗೊಳಿಸಲು ಶ್ರಮಿಸುತ್ತಿದ್ದಾರೆ. ಸದ್ಯ ಗಂಗಾವತಿ ತಾಲೂಕಿನ ಬೂದಗುಂಪ ಗ್ರಾಮದ ಆಂಜನೇಯ ದೇವರಿಗೆ ಪೂಜೆ ಸಲ್ಲಿಸುವಾಗ ಜನಾರ್ಧನ ರೆಡ್ಡಿಗೆ ಹೂವಿನ ಪ್ರಸಾದ ಸಿಕ್ಕಿದೆ.
ಗರ್ಭಗುಡಿಯಲ್ಲಿ ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸುವಾಗ ರೆಡ್ಡಿಗೆ ಆಶಿರ್ವಾದ ಒಲಿದಿದೆ. ಜನಾರ್ಧನ ರೆಡ್ಡಿಗೆ ಹೂವಿನ ಹಾರದ ಪ್ರಸಾದ ಒಲಿದು ಬಂದಿದೆ. ಹೂವಿನ ಹಾರ ಸ್ವೀಕರಿಸಿ ದೇವರಿಗೆ ನಮಸ್ಕರಿಸಿ ರೆಡ್ಡಿ ಖುಷಿ ಪಟ್ಟಿದ್ದಾರೆ.