Weekly Horoscope: ವಾರ ಭವಿಷ್ಯ, ಜುಲೈ 08ರಿಂದ 14ರ ತನಕದ ರಾಶಿ ಭವಿಷ್ಯ ಹೀಗಿದೆ
ಡಾ. ಬಸವರಾಜ ಗುರೂಜಿ ಅವರು ವಾರ ಭವಿಷ್ಯ ನುಡಿದಿದ್ದಾರೆ. ಈ ವಾರ ನಮ್ಮ ಗ್ರಹಗತಿಗಳ ಸಂಚಾರ ಹೇಗಿರುತ್ತದೆ? ಗೋಚಾರ ಫಲ ಹೇಗಿರುತ್ತದೆ? ಏನಾದರು ಕಂಟಕ ಎದುರಾದರೆ ಅದಕ್ಕೆ ಸೂಕ್ತ ಪರಿಹಾರಗಳೇನು? ಎಂಬುವುದರ ಬಗ್ಗೆ ತಿಳಿದುಕೊಳ್ಳಲು ಈ ವಿಡಿಯೋ ನೋಡಿ.
ವಾರ ಭವಿಷ್ಯ 08/07/2024 ರಿಂದ 14/07/2024 ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಆಷಾಢ ಮಾಸ, ಶುಕ್ಲ ಪಕ್ಷ ಇರುವಂತಹ ಈ ವಾರದಲ್ಲಿ 11ನೇ ತಾರೀಕಿನಂದು ಅಮೃತ ಲಕ್ಷ್ಮೀ ಆರಾಧನೆ ಇರುತ್ತದೆ. ಈ ವಾರದ ಭವಿಷ್ಯ (Horoscope) ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ. ಪ್ರತೀ ವಾರ ಆರಂಭವಾಗುತ್ತಿದ್ದಂತೆ ಪ್ರತಿಯೊಬ್ಬರಿಗೂ ಈ ವಾರ ಹೇಗಿರುತ್ತದೆ ಎನ್ನುವ ಬಗ್ಗೆ ತಿಳಿದುಕೊಳ್ಳಲು ಕುತೂಹಲವಿರುತ್ತದೆ. ಜುಲೈ 08 ರಿಂದ ಜುಲೈ 14ರ ವರೆಗೆ ಹೊಸ ಯೋಜನೆಗಳು, ಶಿಕ್ಷಣ, ವಿದೇಶ ಪ್ರವಾಸ, ಹಣಕಾಸು, ಆಸ್ತಿ-ಅಂತಸ್ತು ವಿಚಾರದಲ್ಲಿ ಎಲ್ಲಾ 12 ರಾಶಿಗಳ ಭವಿಷ್ಯ ಹೇಗಿದೆ ಎನ್ನುವುದರ ಬಗ್ಗೆ ವಿಸ್ತಾರವಾಗಿ ಖ್ಯಾತ ಜ್ಯೋತಿಷಿ ಡಾ.ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.
Latest Videos