ಬೆಂಗಳೂರಿನಲೊಬ್ಬ ಜೂನಿಯರ್ ಪ್ರಜ್ವಲ್ ರೇವಣ್ಣ: ಶಿಕ್ಷಕನ ಮೊಬೈಲ್ ನಲ್ಲಿ ತುಂಬಿ ತುಳುಕುತ್ತಿವೆ ರಾಸಲೀಲೆ ವಿಡಿಯೋಗಳು
ವಿಚ್ಛೇದಿತ ಮಹಿಳೆಗೆ ಮದುವೆಯಾಗುವುದಾಗಿ ನಂಬಿಸಿ ವಂಚಿಸಿರುವ ಬೆಂಗಳೂರಿನ ಖಾಸಗಿ ಶಾಲೆಯ ದೈಹಿಕ ಶಿಕ್ಷಕನ ರಾಸಲೀಲೆಗಳು ಒಂದೊಂದೇ ಆಚೆ ಬರುತ್ತಿವೆ. ಶಾಲೆಯಲ್ಲಿ ಕ್ರಿಕೆಟ್ ಕೋಚ್ ಆಗಿ ಕೆಲಸ ಮಾಡುವ ಅಭಯ್ ಮ್ಯಾಥ್ಯೂಗೆ ಕಳೆದ ಎರಡು ವರ್ಷಗಳ ಹಿಂದೆ ಮದುವೆ ಆಗಿ ಡಿವೋಸ್ ಆಗಿರುವ ಮಹಿಳೆ ಪರಿಚಯವಾಗಿತ್ತು. ತನ್ನ ಮಗುವನ್ನು ಕ್ರಿಕೆಟ್ ಟ್ರೈನಿಂಗ್‌ಗೆ ಬಿಡೋಕೆ ಬಂದ ವೇಳೆ ಸಲುಗೆಯಿಂದ ಮಾತಾಡುತ್ತಿದ್ದ ಕೋಚ್ ಅಭಯ್ ಮ್ಯಾಥ್ಯೂ, ಮದುವೆ ಆಗೋದಾಗಿ ನಂಬಿಸಿದ್ದ. ಅದೇ ಸಲುಗೆಯಲ್ಲಿ ಹಲವು ಬಾರಿ ಮಹಿಳೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ.
ಬೆಂಗಳೂರು, (ಸೆಪ್ಟೆಂಬರ್ 24): ವಿಚ್ಛೇದಿತ ಮಹಿಳೆಗೆ ಮದುವೆಯಾಗುವುದಾಗಿ ನಂಬಿಸಿ ವಂಚಿಸಿರುವ ಬೆಂಗಳೂರಿನ ಖಾಸಗಿ ಶಾಲೆಯ ದೈಹಿಕ ಶಿಕ್ಷಕನ ರಾಸಲೀಲೆಗಳು ಒಂದೊಂದೇ ಆಚೆ ಬರುತ್ತಿವೆ. ಶಾಲೆಯಲ್ಲಿ ಕ್ರಿಕೆಟ್ ಕೋಚ್ ಆಗಿ ಕೆಲಸ ಮಾಡುವ ಅಭಯ್ ಮ್ಯಾಥ್ಯೂಗೆ ಕಳೆದ ಎರಡು ವರ್ಷಗಳ ಹಿಂದೆ ಮದುವೆ ಆಗಿ ಡಿವೋಸ್ ಆಗಿರುವ ಮಹಿಳೆ ಪರಿಚಯವಾಗಿತ್ತು. ತನ್ನ ಮಗುವನ್ನು ಕ್ರಿಕೆಟ್ ಟ್ರೈನಿಂಗ್‌ಗೆ ಬಿಡೋಕೆ ಬಂದ ವೇಳೆ ಸಲುಗೆಯಿಂದ ಮಾತಾಡುತ್ತಿದ್ದ ಕೋಚ್ ಅಭಯ್ ಮ್ಯಾಥ್ಯೂ, ಮದುವೆ ಆಗೋದಾಗಿ ನಂಬಿಸಿದ್ದ. ಅದೇ ಸಲುಗೆಯಲ್ಲಿ ಹಲವು ಬಾರಿ ಮಹಿಳೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ. ಈ ನಡುವೆ ಅದೊಂದು ದಿನ ಸಂತ್ರಸ್ತ ಮಹಿಳೆ ಅಭಯ್ ಮ್ಯಾಥ್ಯೂನ ಮೊಬೈಲ್ ನೋಡಿ ಶಾಕ್ ಆಗಿದ್ದಾಳೆ. ಯಾಕೆಂದರೆ, ಸಂತ್ರಸ್ತ ಮಹಿಳೆ ಸೇರಿದಂತೆ ಹಲವರು ಮಹಿಳೆಯರ ವಿಡಿಯೋಗಳನ್ನು ಈತ ಮೊಬೈಲ್‌ನಲ್ಲಿ ಸೆರೆ ಹಿಡಿದು ಶೇಖರಣೆ ಮಾಡಿಕೊಂಡಿದ್ದಾನೆ. ಹಲವು ಮಹಿಳೆಯರ ಜೊತೆ ಇರುವ ಅಶ್ಲೀಲ ವಿಡಿಯೋ ಫೋಟೋಗಳು ಸಹ ಬಹಿರಂಗವಾಗಿವೆ. ಇವನು ಒಂದು ರೀತಿ ಜೂನಿಯರ್ ಪ್ರಜ್ವಲ್ ರೇವಣ್ಣ ಅಂತಾನೇ ಹೇಳಬಹುದು.
ನಗರಸಭೆ ಪೌರಾಯುಕ್ತೆಗೆ ನಿಂದನೆ: ರಾಜೀವ್ ಗೌಡ ಪರ ಮುನಿಯಪ್ಪ ಬ್ಯಾಟಿಂಗ್
ನಮ್ಮ ಮೆಟ್ರೋದಲ್ಲಿ ಇಂದಿನಿಂದ ಹೊಸ ಬದಲಾವಣೆ: ಇಲ್ಲಿದೆ ಮಾಹಿತಿ
ಅಶ್ಲೀಲವಾಗಿ ನಿಂದಿಸಿದ ಕಾಂಗ್ರೆಸ್ ಮುಖಂಡನ ಬಗ್ಗೆ ಖರ್ಗೆ ಖಡಕ್ ಮಾತು
ವಿಧಾನಸಭೆ ಚುನಾವಣೆಗೆ ತಾನು ಈ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎಂದ ಪ್ರತಾಪ್

