ವಿಷ್ಣು ಸರ್ ನನಗೆ ಯಾವಾಗಲೂ ಬೈತಾ ಇದ್ರು – ಶ್ರೇಯಸ್ ಮಂಜು

ಸಾಧು ಶ್ರೀನಾಥ್​
|

Updated on: Mar 31, 2021 | 5:33 PM

ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಮಂಜು ಮತ್ತು ಪ್ರಿಯಾ ವಾರಿಯರ್ ಅಭಿನಯದಲ್ಲಿ ಬರ್ತಿರೋ ರೊಮ್ಯಾಂಟಿಕ್ ಲವ್ ಸ್ಟೋರಿ ಸಿನಿಮಾ ವಿಷ್ಣು ಪ್ರಿಯ. ಸದ್ಯ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಸಿನಿಮಾದ ಬಗ್ಗೆ ಶ್ರೇಯಸ್ ನಮ್ಮ ಪ್ರತಿನಿಧಿ ನಡೆಸಿರೋ ಚಿಟ್ ಚಾಟ್ ನಲ್ಲಿ ಸಿನಿಮಾ ಬಗ್ಗೆ ಏನೆಲ್ಲಾ ವಿಷ್ಯಗಳನ್ನ ಹಂಚಿಕೊಂಡಿದ್ದಾರೆ ನೋಡಿ.