Kabzaa: ಉಪೇಂದ್ರ ಟ್ಯಾಲೆಂಟ್ ಬಗ್ಗೆ ‘ಕಬ್ಜ’ ಹೀರೋಯಿನ್ ಶ್ರೀಯಾ ಶರಣ್ ಏನು ಹೇಳ್ತಾರೆ? ವಿಡಿಯೋ ನೋಡಿ
Upendra | Shriya Saran: ‘ಕಬ್ಜ’ ಚಿತ್ರದ ಟೀಸರ್ ಸೂಪರ್ ಹಿಟ್ ಆಗಿದೆ. ಈ ಚಿತ್ರದ ನಟಿ ಶ್ರೀಯಾ ಶರಣ್ ಅವರು ಉಪೇಂದ್ರ ಬಗ್ಗೆ ಮಾತನಾಡಿರುವ ವಿಡಿಯೋ ಇಲ್ಲಿದೆ..
ನಟಿ ಶ್ರೀಯಾ ಶರಣ್ ಅವರು ಬಹುದಿನಗಳ ಬಳಿಕ ‘ಕಬ್ಜ’ (Kabzaa) ಚಿತ್ರದ ಮೂಲಕ ಮತ್ತೆ ಕನ್ನಡದ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರು ಉಪೇಂದ್ರ (Upendra) ಜೊತೆ ತೆರೆ ಹಂಚಿಕೊಂಡಿದ್ದಾರೆ. ಉಪೇಂದ್ರ ಅವರಿಗೆ ಕನ್ನಡ ಮಾತ್ರವಲ್ಲದೇ ಪರಭಾಷೆಯಲ್ಲೂ ಫ್ಯಾನ್ಸ್ ಇದ್ದಾರೆ. ಅವರ ಹವಾ ಏನೆಂಬುದು ಹೊರರಾಜ್ಯದ ಸೆಲೆಬ್ರಿಟಿಗಳಿಗೂ ಗೊತ್ತು. ಉಪ್ಪಿ ಟ್ಯಾಲೆಂಟ್ ಬಗ್ಗೆ ಶ್ರೀಯಾ ಶರಣ್ (Shriya Saran) ಮಾತನಾಡಿದ್ದಾರೆ. ‘ಅವರ ಸಿನಿಮಾಗಳು ಸಖತ್ ಮನರಂಜನೆ ನೀಡುತ್ತವೆ. ಪರದೆ ಮೇಲೆ ಅವರು ಅದ್ಭುತವಾಗಿ ಕಾಣುತ್ತಾರೆ’ ಎಂದಿದ್ದಾರೆ ‘ಕಬ್ಜ’ ಹೀರೋಯಿನ್. ಸದ್ಯ ಈ ಸಿನಿಮಾದ ಟೀಸರ್ ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ.
Published on: Sep 19, 2022 09:03 AM
Follow Us
Latest Videos
ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಲಿಂಗಸಮಾನತೆಯ ಸಂದೇಶ ಸಾರಿದ ಸಹೋದರಿಯರು
ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಕಡಿದೇ ಬಿಡ್ತು ಹಾವು!
ಗ್ಯಾಸ್ ಇಲ್ಲದಿದ್ರೂ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಪ್ರಸಾದ ಲಭ್ಯ!
ನೀವು ಮಾಡುವ ಒಂದು ಸಣ್ಣ ತಪ್ಪಿನಿಂದ ದೊಡ್ಡ ಅಪಘಾತವೇ ಸಂಭವಿಸಬಹುದು ಎಚ್ಚರ

