‘ಕಲ್ಕಿ’ ಅವತಾರದಲ್ಲಿ ಗಣಪತಿ, ತಮಿಳುನಾಡಿನಲ್ಲಿ ಸೃಷ್ಟಿಯಾಯ್ತು ಯಾಸ್ಕಿನ್ ಲೋಕ
Kalki 2898 AD: ಪ್ರಭಾಸ್ ನಟನೆಯ 'ಕಲ್ಕಿ 2898 ಎಡಿ' ಸಿನಿಮಾ ದೊಡ್ಡ ಹಿಟ್ ಆಗಿದೆ. ಇದೀಗ ಕರ್ನಾಟಕ ಗಡಿ ಭಾಗದ ತಮಿಳು ನಾಡಿದ ಡೆಂಕಣಿಕೋಟೆಯಲ್ಲಿ ಕಲ್ಕಿ ರೂಪದ ಗಣಪತಿಯನ್ನು ಪ್ರತಿಷ್ಟಾಪಿಸಲಾಗಿದೆ.
ಪ್ರಭಾಸ್, ಕಮಲ್ ಹಾಸನ್, ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ ಇನ್ನಿತರೆ ಸ್ಟಾರ್ ನಟಿಯರು ನಟಿಸಿದ್ದ ‘ಕಲ್ಕಿ 2898 ಎಡಿ’ ಸಿನಿಮಾ ಕೆಲ ತಿಂಗಳ ಹಿಂದೆ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಎನಿಸಿಕೊಂಡಿದೆ. ಸಿನಿಮಾದಲ್ಲಿ ಸೃಷ್ಟಿಸಲಾಗಿದ್ದ ಅದ್ಭುತ ಲೋಕ, ಪಾತ್ರಗಳನ್ನು ಪ್ರೇಕ್ಷಕರು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಇದೀಗ ಕರ್ನಾಟಕದ ಗಡಿ ಭಾಗದಲ್ಲಿ ತಮಿಳುನಾಡಿಗೆ ಸೇರಿದ ಡೆಂಕಣಿಕೋಟೆಯಲ್ಲಿ ‘ಕಲ್ಕಿ 2898 ಎಡಿ’ ಲೋಕವನ್ನು ಮರುಸೃಷ್ಟಿಸಲಾಗಿದೆ. ಕಲ್ಕಿ ಇಲ್ಲಿ ಗಣಪತಿ ಅವತಾರ ತಾಳಿದ್ದಾರೆ. ಯಾಸ್ಕಿನ್ ಸಹ ಇಲ್ಲಿದ್ದಾರೆ. ರಾಜಮಾರ್ಥಾಂಡ ಗಣಪತಿ ಭಕ್ತ ಮಂಡಳಿ ಈ ಕಲ್ಕಿ ಗಣಪತಿಯನ್ನು ಪ್ರತಿಷ್ಠಾಪಿಸಿದೆ. ಇಲ್ಲಿದೆ ನೋಡಿ ವಿಡಿಯೋ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos