‘ಕಾಂತಾರ’ ಚಿತ್ರಕ್ಕಾಗಿ 12 ಸಿನಿಮಾ ಆಫರ್ ಬಿಟ್ಟಿದ್ದ ಪ್ರಕಾಶ್ ತುಮಿನಾಡ್
ರಾಮಪ್ಪನ ಪಾತ್ರ ಮಾಡಿರುವ ಪ್ರಕಾಶ್ ತುಮಿನಾಡ್ ಅವರು ‘ಕಾಂತಾರ’ ಚಿತ್ರದಲ್ಲಿ ತೆರೆಮೇಲೆ ಇದ್ದಷ್ಟು ಹೊತ್ತು ನಗಿಸುತ್ತಾರೆ. ‘ಕಾಂತಾರ’ ಚಿತ್ರಕ್ಕಾಗಿ ಅವರು 12 ಸಿನಿಮಾ ಆಫರ್ ಬಿಟ್ಟಿದ್ದರು.
‘ಕಾಂತಾರ’ ಸಿನಿಮಾ (Kantara Movie) ಸೂಪರ್ ಹಿಟ್ ಆಗಿದೆ. ಈ ಚಿತ್ರದಿಂದ ಹಲವು ಕಲಾವಿದರ ವೃತ್ತಿ ಜೀವನಕ್ಕೆ ಮೈಲೇಜ್ ಸಿಕ್ಕಿದೆ. ಈ ಚಿತ್ರದಲ್ಲಿ ರಾಮಪ್ಪನ ಪಾತ್ರ ಮಾಡಿರುವ ಪ್ರಕಾಶ್ ತುಮಿನಾಡ್ ಅವರು ‘ಕಾಂತಾರ’ ಚಿತ್ರದಲ್ಲಿ ತೆರೆಮೇಲೆ ಇದ್ದಷ್ಟು ಹೊತ್ತು ನಗಿಸುತ್ತಾರೆ. ‘ಕಾಂತಾರ’ ಚಿತ್ರಕ್ಕಾಗಿ ಅವರು 12 ಸಿನಿಮಾ ಆಫರ್ ಬಿಟ್ಟಿದ್ದರು. ಈ ಬಗ್ಗೆ ಪ್ರಕಾಶ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
Latest Videos