ಒಕ್ಕಲಿಗ ಸಮಾಜದ ಅಭಿಪ್ರಾಯದ ಬಗ್ಗೆ ನಾನು ಮಾತನಾಡಲು ಸಾಧ್ಯವಿಲ್ಲ: ಡಿಕೆ ಶಿವಕುಮಾರ್
ಜಾತಿ ಜನಗಣತಿ ಸರ್ವೆ ಸದ್ಯ ಸಾಕಷ್ಟು ಗೊಂದಲಗಳಿಗೆ ಕಾರಣವಾಗಿದೆ. ಇನ್ನು ಶನಿವಾರ ಒಕ್ಕಲಿಗ ಸಮಾಜದ ಸಭೆಯಲ್ಲಿ ಜಾತಿಗಣತಿ ಮುಂದೂಡುವ ಬಗ್ಗೆ ಚರ್ಚೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಡಿಸಿಎಂ ಡಿಕೆ ಶಿವಕುಮಾರ್, ನಾನು ಸರ್ಕಾರದ ಭಾಗವಾಗಿರುವ ಕಾರಣ ಮಾತನಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ವಿಡಿಯೋ ನೋಡಿ.
ಬೆಂಗಳೂರು, ಸೆಪ್ಟೆಂಬರ್ 21: ಶನಿವಾರ ಒಕ್ಕಲಿಗ ಸಮಾಜದ ಸಭೆಯಲ್ಲಿ ಜಾತಿಗಣತಿ ಮುಂದೂಡುವ ಬಗ್ಗೆ ಅಭಿಪ್ರಾಯ ವ್ಯಕ್ತವಾಗಿದೆ. ಈ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ನಾನು ಸರ್ಕಾರದ ಭಾಗವಾಗಿರುವ ಕಾರಣ ಮಾತನಾಡಲು ಸಾಧ್ಯವಿಲ್ಲ. ಮುಂದೆ ಏನಾಗುತ್ತದೆ ನೋಡೊಣ ಎಂದು ಹೇಳಿದ್ದಾರೆ.
Published on: Sep 21, 2025 11:07 AM
