AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಜಿ ಸಿಎಂ ದೇವರಾಜ ಅರಸು ಅವರ ವಿಂಟೇಜ್ ಮರ್ಸಿಡೀಸ್ ಬೆಂಝ್ ಕಾರಿನಲ್ಲಿ ಡಿಸಿಎಂ, ಸಚಿವರ ಸವಾರಿ

ಮಾಜಿ ಸಿಎಂ ದೇವರಾಜ ಅರಸು ಅವರ ವಿಂಟೇಜ್ ಮರ್ಸಿಡೀಸ್ ಬೆಂಝ್ ಕಾರಿನಲ್ಲಿ ಡಿಸಿಎಂ, ಸಚಿವರ ಸವಾರಿ

ಪ್ರಸನ್ನ ಹೆಗಡೆ
|

Updated on: Aug 20, 2026 | 1:37 PM

Share

Devaraja Arasu car: ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರು ಬಳಸುತ್ತಿದ್ದ 1972ರ ಮರ್ಸಿಡೀಸ್ ಬೆಂಝ್ ಕಾರಿನಲ್ಲಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್​​, ಸಚಿವರಾದ ಮುನಿಯಪ್ಪ ಮತ್ತು ತಂಗಡಗಿ ವಿಧಾನಸೌಧದ ಆವರಣದಲ್ಲಿ ಒಂದು ಸುತ್ತು ರೌಂಡ್ ಹೊಡೆದಿದ್ದಾರೆ.

ಬೆಂಗಳೂರು, ಆಗಸ್ಟ್​​ 20: ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರು ತಮ್ಮ ಅಧಿಕಾರಾವಧಿಯಲ್ಲಿ ಬಳಸುತ್ತಿದ್ದ 1972ರ ಮಾಡೆಲ್‌ನ ಮರ್ಸಿಡೀಸ್ ಬೆಂಝ್ ಕಾರಿನಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಸಚಿವರಾದ ಕೆ. ಹೆಚ್. ಮುನಿಯಪ್ಪ ಮತ್ತು ಶಿವರಾಜ ತಂಗಡಗಿ ಅವರು ಸವಾರಿ ಮಾಡಿದ್ದಾರೆ. ಕಾರಿನ ಮುಂಭಾಗ, ಅಂದರೆ ಚಾಲಕನ ಪಕ್ಕದ ಸೀಟ್​​ನಲ್ಲಿ ಡಿಸಿಎಂ ಪರಮೇಶ್ವರ್​​ ಅವರು ಕೂತರೆ, ಹಿಂಬದಿಯ ಸೀಟ್​​ನಲ್ಲಿ ಸಚಿವರು ಕುಳಿತುಕೊಂಡಿದ್ದು ಗಮನ ಸೆಳೆದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Follow Us