Karnataka Legislative Council, Live: ವಿಧಾನ ಪರಿಷತ್ ಅಧಿವೇಶನ, ಬುಧವಾರದ ಕಾರ್ಯಕಲಾಪಗಳ ನೇರ ಪ್ರಸಾರ
ವಿಧಾನ ಪರಿಷತ್ ನಲ್ಲಿ ನಡೆಯತ್ತಿರುವ ಕಾರ್ಯಕಲಾಪಗಳ ನೇರ ಪ್ರಸಾರ.
ಬೆಂಗಳೂರು: ರಾಜ್ಯ ವಿಧಾನ ಪರಿಷತ್ ನಲ್ಲಿ (Legislative Council) ಬುಧವಾರ ಅಧಿವೇಶನದ ಕಾರ್ಯಕಲಾಪಗಳು ಅರಂಭಗೊಂಡಿವೆ. ಸದನ ಆರಂಭಗೊಂಡ ಬಳಿಕ ಗೃಹ ಸಚಿವ ಜಿ ಪರಮೇಶ್ವರ್ (G Parameshwar) ಅವರು ಮಂಗಳವಾರದಂದು ವಿಧಾನ ಸಭೆಯಲ್ಲಿ (ಕೆಳಮನೆ) ಅಂಗೀಕೃತವಾದ ವಿಧೇಯಕವೊಂದನ್ನು ಸಭಾಪತಿ ಬಸವರಾಜ ಹೊರಟ್ಟಿ (Basavaraj Horatti) ಅವರ ಗಮನಕ್ಕೆ ತಂದರು. ಸಭಾಪತಿಗಳು ವಿಧೇಯಕದ ಮೇಲೆ ಚರ್ಚೆಗೆ ಆವಕಾಶ ಕಲ್ಪಿಸಿದರು. ಬಿಜೆಪಿ ಸದಸ್ಯ ಕೆಎ ತಿಪ್ಪೇಸ್ವಾಮಿ ನಗರ ಮತ್ತು ಉಳಿದ ಭಾಗಗಳಲ್ಲಿ ಬಹುಮಹಡಿ ಕಟ್ಟಡಗಳಿಗೆ ನೀಡುತ್ತಿರುವ ಪರವಾನಿಗೆ ಕುರಿತು ಮಾತಾಡಿದರು. ವಿಧಾನ ಪರಿಷತ್ ನಲ್ಲಿ ನಡೆಯತ್ತಿರುವ ಕಾರ್ಯಕಲಾಪಗಳ ನೇರ ಪ್ರಸಾರ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos