ಬಿಗ್​​ಬಾಸ್​​ ಸಂಭಾವನೆ, ಆದ ಖರ್ಚು ಮತ್ತು ಪಿಆರ್ ಬಗ್ಗೆ ಕಾವ್ಯಾ ಮಾತು

Updated on: Jan 20, 2026 | 7:25 PM

Bigg Boss Kannada: ಟಿವಿ9 ಜೊತೆಗೆ ಮಾತನಾಡಿರುವ ಕಾವ್ಯಾ, ಬಿಗ್​​ಬಾಸ್​​ನ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಗಿಲ್ಲಿ ಜೊತೆಗಿನ ಗೆಳೆತನ, ಅಚ್ಚರಿ ರೀತಿ ರಕ್ಷಿತಾ ರನ್ನರ್ ಅಪ್ ಆಗಿದ್ದು, ಇವುಗಳ ಜೊತೆಗೆ ಬಿಗ್​​ಬಾಸ್​​ಗಾಗಿ ತಾವು ಪಡೆದ ಸಂಭಾವನೆ, ಬಿಗ್​​ಬಾಸ್ ಮನೆಯಲ್ಲಿ ತಮಗೆ ಆದ ಖರ್ಚು ಮತ್ತು ಹೊರಗೆ ಪ್ರಚಾರಕ್ಕಾಗಿ ಮಾಡಿದ ಪಿಆರ್ ಇನ್ನೂ ಕೆಲ ವಿಷಯಗಳ ಬಗ್ಗೆ ಕಾವ್ಯಾ ಮಾತನಾಡಿದ್ದಾರೆ. ವಿಡಿಯೋ ನೋಡಿ....

ಬಿಗ್​​ಬಾಸ್ ಕನ್ನಡ ಸೀಸನ್ 12 (Bigg Boss Kannada) ಮುಗಿದಿದ್ದು ಗಿಲ್ಲಿ ವಿನ್ನರ್ ಎನಿಸಿಕೊಂಡಿದ್ದಾರೆ. ಗಿಲ್ಲಿ ಜೊತೆಗೆ ಆಪ್ತ ಗೆಳೆತನ ಹೊಂದಿದ್ದ ಕಾವ್ಯಾ ಫಿನಾಲೆವರೆಗೆ ಬಂದಿದ್ದು, 10 ಲಕ್ಷ ಬಹುಮಾನದ ಮೊತ್ತವನ್ನು ಸಹ ಗೆದ್ದು ಹೊರಬಂದಿದ್ದಾರೆ. ಇದೀಗ ಟಿವಿ9 ಜೊತೆಗೆ ಮಾತನಾಡಿರುವ ಕಾವ್ಯಾ, ಬಿಗ್​​ಬಾಸ್​​ನ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಗಿಲ್ಲಿ ಜೊತೆಗಿನ ಗೆಳೆತನ, ಅಚ್ಚರಿ ರೀತಿ ರಕ್ಷಿತಾ ರನ್ನರ್ ಅಪ್ ಆಗಿದ್ದು, ಇವುಗಳ ಜೊತೆಗೆ ಬಿಗ್​​ಬಾಸ್​​ಗಾಗಿ ತಾವು ಪಡೆದ ಸಂಭಾವನೆ, ಬಿಗ್​​ಬಾಸ್ ಮನೆಯಲ್ಲಿ ತಮಗೆ ಆದ ಖರ್ಚು ಮತ್ತು ಹೊರಗೆ ಪ್ರಚಾರಕ್ಕಾಗಿ ಮಾಡಿದ ಪಿಆರ್ ಇನ್ನೂ ಕೆಲ ವಿಷಯಗಳ ಬಗ್ಗೆ ಕಾವ್ಯಾ ಮಾತನಾಡಿದ್ದಾರೆ. ವಿಡಿಯೋ ನೋಡಿ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ