ಜಮೀರ್, ಸಿದ್ದರಾಮಯ್ಯ ಬಳಿಕ ಕಿಚ್ಚ ಸುದೀಪ್ ಭರ್ಜರಿ ಎಂಟ್ರಿ: ವಿಡಿಯೋ ನೋಡಿ

Updated on: Aug 31, 2025 | 3:03 PM

ಮೈಸೂರಿನಲ್ಲಿ ಹಿರಿಯ ನಿರ್ಮಾಪಕ ಸಂದೇಶ್ ನಾಗರಾಜ್ ಅವರ ಹುಟ್ಟುಹಬ್ಬ ಆಚರಿಸಲಾಗಿದೆ. ಇದು ಸಂದೇಶ್ ನಾಗರಾಜ್ ಅವರ 80ನೇ ವರ್ಷದ ಬರ್ತ್​ಡೇ ಸೆಲೆಬ್ರೇಷನ್. ಈ ಸಂಭ್ರಮದಲ್ಲಿ ಸಿನಿಮಾ, ರಾಜಕೀಯ ಮುಂತಾದ ಕ್ಷೇತ್ರದ ಗಣ್ಯರು ಭಾಗವಹಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಜಮೀರ್ ಅಹ್ಮದ್, ಕಿಚ್ಚ ಸುದೀಪ್ ಮುಂತಾದವರು ಆಗಮಿಸಿದ್ದರು.

ಹಿರಿಯ ನಿರ್ಮಾಪಕ ಸಂದೇಶ್ ನಾಗರಾಜ್ (Sandesh Nagaraj) ಅವರ ಹುಟ್ಟುಹಬ್ಬವನ್ನು ಮೈಸೂರಿನಲ್ಲಿ ಆಚರಿಸಲಾಗಿದೆ. ಇದು ಸಂದೇಶ್ ನಾಗರಾಜ್ ಅವರ 80ನೇ ವರ್ಷದ ಬರ್ತ್​ಡೇ ಸೆಲೆಬ್ರೇಷನ್. ಈ ಸಂಭ್ರಮದಲ್ಲಿ ರಾಜಕೀಯ, ಸಿನಿಮಾ ಮುಂತಾದ ಕ್ಷೇತ್ರದ ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು. ಸಿಎಂ ಸಿದ್ದರಾಮಯ್ಯ, ಜಮೀರ್ ಅಹ್ಮದ್, ಕಿಚ್ಚ ಸುದೀಪ್ (Kichcha Sudeep) ಮುಂತಾದವರು ಆಗಮಿಸಿದ್ದರು. ಸುದೀಪ್ ಅವರ ಗ್ರ್ಯಾಂಡ್ ಎಂಟ್ರಿ ನೋಡಿ ಅಭಿಮಾನಿಗಳು ಜೈಕಾರ ಕೂಗಿದರು. ಮೈಸೂರಿನಲ್ಲಿ ಸುದೀಪ್ ಅವರನ್ನು ನೋಡಿದ ಅಭಿಮಾನಿಗಳಿಗೆ ಖುಷಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.