‘ಕಪ್ ನಮ್ಮದಾಯ್ತು’; ಆರ್ಸಿಬಿ ಗೆದ್ದ ಬಳಿಕ ಕೊಹ್ಲಿ ತಂಡಕ್ಕೆ ಕಿಚ್ಚ ಸುದೀಪ್ ಹೇಳಿದ್ದೇನು ನೋಡಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ ಕಪ್ ಗೆದ್ದಿದೆ. ಈ ಮೊಲಕ ಇದೇ ಮೊದಲ ಬಾರಿಗೆ ಆರ್ಸಿಬಿ ತಂಡ ಕಪ್ ಎತ್ತಿದೆ. ಈ ಬಗ್ಗೆ ಸುದೀಪ್ ಮಾತನಾಡಿದ್ದಾರೆ. ಸಿಸಿಎಲ್ ಫೈನಲ್ ಪಂದ್ಯ ಮುಗಿದ ಬಳಿಕ ಅವರು ವೇದಿಕೆ ಏರಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಅವರು ಆರ್ಸಿಬಿ ಮೆನ್ಸ್ ತಂಡಕ್ಕೆ ಮುಂದಿರುವ ಚಾಲೆಂಜ್ ಏನು ಎಂಬುದನ್ನು ಹೇಳಿದ್ದಾರೆ.
‘ಈ ಸಲ ಕಪ್ ನಮ್ದೇ’ ಎಂದು ಇಷ್ಟು ದಿನ ಹೇಳಲಾಗುತ್ತಿತ್ತು. ಅಂತೆಯೇ ಈಗ ಕಪ್ ನಮ್ಮದಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮಹಿಳಾ ತಂಡ ಕಪ್ ಗೆದ್ದಿದೆ. ಈ ಮೊಲಕ ಇದೇ ಮೊದಲ ಬಾರಿಗೆ ಆರ್ಸಿಬಿ ತಂಡ ಕಪ್ ಎತ್ತಿದೆ. ಈ ಬಗ್ಗೆ ಸುದೀಪ್ ಮಾತನಾಡಿದ್ದಾರೆ. ಸಿಸಿಎಲ್ ಫೈನಲ್ ಪಂದ್ಯ ಮುಗಿದ ಬಳಿಕ ಅವರು ವೇದಿಕೆ ಏರಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಅವರು ಆರ್ಸಿಬಿ ಮೆನ್ಸ್ ತಂಡಕ್ಕೆ ಮುಂದಿರುವ ಚಾಲೆಂಜ್ ಏನು ಎಂಬುದನ್ನು ಹೇಳಿದ್ದಾರೆ. ‘ಇಷ್ಟು ದಿನ ಕಪ್ ನಮ್ಮದೇ ನಮ್ಮದೇ ಅಂತಿದ್ವಿ. ಈಗ ಕಪ್ ನಮ್ಮದಾಗಿದೆ. ಈಗ ಬಾಯ್ಸ್ ತಂಡದ ಮೇಲೆ ಸಾಕಷ್ಟು ಒತ್ತಡ ಇದೆ’ ಎಂದಿದ್ದಾರೆ. ಈ ಮೂಲಕ ಅವರು ಬಾಯ್ಸ್ ತಂಡಕ್ಕೆ ಈ ಸಲ ಕಪ್ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್ಗಂಜ್ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು

