‘ವಿಕ್ರಾಂತ್ ರೋಣ’ ಇಂಟರ್ವಲ್ ದೃಶ್ಯಕ್ಕೆ ಸುದೀಪ್ ಪಟ್ಟ ಕಷ್ಟ ಅಷ್ಟಿಷ್ಟಲ್ಲ
ಸಿನಿಮಾದ ಇಂಟರ್ವಲ್ ದೃಶ್ಯದ ಬಗ್ಗೆ ಪ್ರೇಕ್ಷಕರು ಸಖತ್ ಥ್ರಿಲ್ ಆಗಿದ್ದಾರೆ. ಈ ದೃಶ್ಯದ ಶೂಟ್ ಮಾಡುವಾಗ ಪಟ್ಟ ಕಷ್ಟ ಅಷ್ಟಿಷ್ಟಲ್ಲ ಎಂಬುದು ಸುದೀಪ್ ಮಾತು.
‘ವಿಕ್ರಾಂತ್ ರೋಣ’ ಸಿನಿಮಾ (Vikrant Rona Movie) ಸೂಪರ್ ಹಿಟ್ ಆಗಿದೆ. ಈ ಚಿತ್ರದ ಬಗ್ಗೆ ಪರ ರಾಜ್ಯಗಳಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಸುದೀಪ್ (Sudeep) ಅವರು ಸಖತ್ ಖುಷಿ ಪಟ್ಟಿದ್ದಾರೆ. ಸಿನಿಮಾದ ಇಂಟರ್ವಲ್ ದೃಶ್ಯದ ಬಗ್ಗೆ ಪ್ರೇಕ್ಷಕರು ಸಖತ್ ಥ್ರಿಲ್ ಆಗಿದ್ದಾರೆ. ಈ ದೃಶ್ಯದ ಶೂಟ್ ಮಾಡುವಾಗ ಪಟ್ಟ ಕಷ್ಟ ಅಷ್ಟಿಷ್ಟಲ್ಲ ಎಂಬುದು ಸುದೀಪ್ ಮಾತು. ಈ ಬಗ್ಗೆ ಅವರು ಟಿವಿ9 ಕನ್ನಡದ ಜತೆಗೆ ಮಾತನಾಡಿದ್ದಾರೆ.