Kichcha Sudeep: ‘ಕಿಚ್ಚ ವರ್ಸ್ ಲಾಂಚ್’ ಸುದ್ದಿಗೋಷ್ಠಿ; ಎನ್ಎಫ್ಟಿ ಬಗ್ಗೆ ‘ವಿಕ್ರಾಂತ್ ರೋಣ’ ಚಿತ್ರತಂಡದಿಂದ ಮಾಹಿತಿ
Kichcha Verse Press Meet: ಪ್ರಿಯಾ ಸುದೀಪ್, ಕಿಚ್ಚ ಸುದೀಪ್ ಅವರು ‘ಎನ್ಎಫ್ಟಿ’ ಮಾರುಕಟ್ಟೆ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಸುದ್ದಿಗೋಷ್ಠಿ ಲೈವ್ ವಿಡಿಯೋ ಇಲ್ಲಿದೆ.
ಹೊಸ ಟ್ರೆಂಡ್ ಆಗಿರುವ ಎನ್ಎಫ್ಟಿ (NFT) ಜಗತ್ತಿಗೆ ‘ವಿಕ್ರಾಂತ್ ರೋಣ’ ಸಿನಿಮಾ ಕಾಲಿಟ್ಟಿದೆ. ಈ ಕುರಿತು ಮಾಹಿತಿ ನೀಡಲು ಸುದ್ದಿಗೋಷ್ಠಿ ಆಯೋಜಿಸಲಾಗಿದೆ. ‘ಕಿಚ್ಚ ವರ್ಸ್’ ಲೋಕ ಹೇಗಿರಲಿದೆ ಎಂದು ತಿಳಿಯುವ ಕುತೂಹಲ ಅಭಿಮಾನಿಗಳಿಗೆ ಇದೆ. ಪ್ರಿಯಾ ಸುದೀಪ್, ಕಿಚ್ಚ ಸುದೀಪ್ (Kichcha Sudeep) ಅವರು ‘ಎನ್ಎಫ್ಟಿ’ ಮಾರುಕಟ್ಟೆ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಸುದ್ದಿಗೋಷ್ಠಿ ಲೈವ್ ವಿಡಿಯೋ ಇಲ್ಲಿದೆ. ಜುಲೈ 28ರಂದು ‘ವಿಕ್ರಾಂತ್ ರೋಣ’ (Vikrant Rona) ಸಿನಿಮಾ ಅದ್ದೂರಿಯಾಗಿ ತೆರೆಕಾಣಲಿದೆ. ಜಾಕ್ ಮಂಜು ಅವರು ಈ ಚಿತ್ರವನ್ನು ನಿರ್ಮಿಸಿದ್ದು, ಅನೂಪ್ ಭಂಡಾರಿ ನಿರ್ದೇಶನ ಮಾಡಿದ್ದಾರೆ.
Latest Videos