Daily Devotional: ಕಾರ್ತಿಕ ಮಾಸದಲ್ಲಿ ನದಿ ಸ್ನಾನ ಮಾಡುವುದರ ಮಹತ್ವ ತಿಳಿಯಿರಿ

Daily Devotional: ಕಾರ್ತಿಕ ಮಾಸದಲ್ಲಿ ನದಿ ಸ್ನಾನ ಮಾಡುವುದರ ಮಹತ್ವ ತಿಳಿಯಿರಿ
|

Updated on:Nov 04, 2024 | 7:36 AM

ಹಿಂದೂ ಧರ್ಮದಲ್ಲಿ ನದಿಗಳಿಗೆ ಮಹತ್ವದ ಸ್ಥಾನವಿದೆ. ಗಂಗಾ, ಯಮುನಾ, ಸರಸ್ವತಿ, ಗೋದಾವರಿ ಮತ್ತು ಕೃಷ್ಣನನ್ನು ದೇವರ ಅವತಾರವೆಂದು ಪೂಜಿಸಲಾಗುತ್ತದೆ. ಕಾರ್ತಿಕ ಮಾಸದಲ್ಲಿ ನದಿಯಲ್ಲಿ ಸ್ನಾನ ಮಾಡಿದರೆ ಏನು ಲಾಭವಾಗುತ್ತದೆ ಮತ್ತು ಮಹತ್ವವೇನು ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.

ಹಿಂದೂ ಧರ್ಮದಲ್ಲಿ ನದಿಗಳಿಗೆ ಮಹತ್ವದ ಸ್ಥಾನವಿದೆ. ಗಂಗಾ, ಯಮುನಾ, ಸರಸ್ವತಿ, ಗೋದಾವರಿ ಮತ್ತು ಕೃಷ್ಣೆಯನ್ನು ದೇವರ ಅವತಾರವೆಂದು ಪೂಜಿಸಲಾಗುತ್ತದೆ. ತಾಯಿಯಂತೆ ಭಾವಿಸಿ ಗೌರವಿಸುತ್ತಾರೆ. ಪ್ರಾಚೀನ ಕಾಲದಿಂದಲೂ ನದಿಗಳು ಅತ್ಯಂತ ಪವಿತ್ರವೆಂದು ಪರಿಗಣಿಸಲ್ಪಟ್ಟಿವೆ ಮತ್ತು ಜನರ ಪಾಪಗಳನ್ನು ತೊಡೆದುಹಾಕಲು ಮಹಾನ್ ಶಕ್ತಿಯನ್ನು ಹೊಂದಿವೆ. ನದಿಯಲ್ಲಿ ಸ್ನಾನ ಮಾಡಿದರೆ ಪಾಪ ಪರಿಹಾರವಾಗುತ್ತದೆ ಎಂಬುದು ಹಿರಿಯರ ನಂಬಿಕೆ. ಅದಕ್ಕೆ, ಗಂಗಾ ಸ್ನಾನ ತುಂಗಾ ಪಾನ ಎಂದು ಹೇಳುತ್ತಾರೆ. ನದಿಯ ಸ್ನಾನವು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ತರುತ್ತದೆ ಮತ್ತು ಪಾಪಗಳನ್ನು ತೊಳೆಯುತ್ತದೆ ಎಂದು ನಂಬಲಾಗಿದೆ. ಕಾರ್ತಿಕ ಮಾಸದಲ್ಲಿ ನದಿಯಲ್ಲಿ ಸ್ನಾನ ಮಾಡಿದರೆ ಏನು ಲಾಭವಾಗಲಿದೆ ಮತ್ತು ಮಹತ್ವವೇನು ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.

Published On - 7:06 am, Mon, 4 November 24

Follow us
ಹನುಮಂತ ಮುಗ್ಧನಾ? ಕಿಲಾಡಿಯಾ? ಬಿಗ್​ಬಾಸ್​ನಿಂದ ಹೊರಬಂದ ಮಾನಸ ಮಾತು
ಹನುಮಂತ ಮುಗ್ಧನಾ? ಕಿಲಾಡಿಯಾ? ಬಿಗ್​ಬಾಸ್​ನಿಂದ ಹೊರಬಂದ ಮಾನಸ ಮಾತು
ನಾಗೇಂದ್ರ ಯಾರಿಗೂ ಮೋಸ ಮಾಡಿಲ್ಲ, ಷಡ್ಯಂತ್ರಕ್ಕೆ ಬಲಿಯಾಗಿದ್ದಾರೆ: ಶಿವಕುಮಾರ
ನಾಗೇಂದ್ರ ಯಾರಿಗೂ ಮೋಸ ಮಾಡಿಲ್ಲ, ಷಡ್ಯಂತ್ರಕ್ಕೆ ಬಲಿಯಾಗಿದ್ದಾರೆ: ಶಿವಕುಮಾರ
ಶರೀರದಲ್ಲಿ ಕೊನೆ ಉಸಿರಿರುವವರೆಗೆ ನನ್ನ ಜನಕ್ಕಾಗಿ ಹೋರಾಡುತ್ತೇನೆ: ದೇವೇಗೌಡ
ಶರೀರದಲ್ಲಿ ಕೊನೆ ಉಸಿರಿರುವವರೆಗೆ ನನ್ನ ಜನಕ್ಕಾಗಿ ಹೋರಾಡುತ್ತೇನೆ: ದೇವೇಗೌಡ
ಮಂಜಣ್ಣನ ಹೊಂದಾಣಿಕೆ ಆಟಕ್ಕೆ ಮುರಿಯಿತು ಗೆಳೆತನ
ಮಂಜಣ್ಣನ ಹೊಂದಾಣಿಕೆ ಆಟಕ್ಕೆ ಮುರಿಯಿತು ಗೆಳೆತನ
ಸಿಎಂ ಸುಳ್ಳು ಹೇಳಿ ಹುದ್ದೆಯ ಗೌರವಕ್ಕೆ ಕಳಂಕ ತರುತ್ತಿದ್ದಾರೆ: ಬೊಮ್ಮಾಯಿ
ಸಿಎಂ ಸುಳ್ಳು ಹೇಳಿ ಹುದ್ದೆಯ ಗೌರವಕ್ಕೆ ಕಳಂಕ ತರುತ್ತಿದ್ದಾರೆ: ಬೊಮ್ಮಾಯಿ
ಜಿಲ್ಲೆಯ ಬಗ್ಗೆ ಪ್ರೀತಿಯಿದ್ದರೆ ಶಿವಕುಮಾರ್ ಉಸ್ತುವಾರಿ ಆಗಬೇಕಿತ್ತು: ಅಶೋಕ
ಜಿಲ್ಲೆಯ ಬಗ್ಗೆ ಪ್ರೀತಿಯಿದ್ದರೆ ಶಿವಕುಮಾರ್ ಉಸ್ತುವಾರಿ ಆಗಬೇಕಿತ್ತು: ಅಶೋಕ
ಮಂತ್ರಿಗಳು ವರ್ಗಾವಣೆಯನ್ನು ದಂಧೆ ಮಾಡಿಕೊಂಡಿರುವಂತಿದೆ: ಪ್ರಲ್ಹಾದ್ ಜೋಶಿ
ಮಂತ್ರಿಗಳು ವರ್ಗಾವಣೆಯನ್ನು ದಂಧೆ ಮಾಡಿಕೊಂಡಿರುವಂತಿದೆ: ಪ್ರಲ್ಹಾದ್ ಜೋಶಿ
ನಿಖಿಲ್ ವಿರುದ್ಧ ಯಾಕೆ ಎಫ್ಐಆರ್ ಅಂತ ಇನ್ನೂ ಅರ್ಥವಾಗಿಲ್ಲ: ಕುಮಾರಸ್ವಾಮಿ
ನಿಖಿಲ್ ವಿರುದ್ಧ ಯಾಕೆ ಎಫ್ಐಆರ್ ಅಂತ ಇನ್ನೂ ಅರ್ಥವಾಗಿಲ್ಲ: ಕುಮಾರಸ್ವಾಮಿ
ವಿರಾಟ್ ಕೊಹ್ಲಿ ಹುಟ್ಟುಹಬ್ಬ, ಕೋಲಾರದಲ್ಲಿ ಅಭಿಮಾನಿಗಳಿಂದ ಸಂಭ್ರಮ
ವಿರಾಟ್ ಕೊಹ್ಲಿ ಹುಟ್ಟುಹಬ್ಬ, ಕೋಲಾರದಲ್ಲಿ ಅಭಿಮಾನಿಗಳಿಂದ ಸಂಭ್ರಮ
ಅಭಿಮಾನಿ ಮತ್ತು ಕಾರ್ಯಕರ್ತರು ತಂದ ಕೇಕನ್ನು ಕಟ್ ಮಾಡಿದ ಬಿವೈ ವಿಜಯೇಂದ್ರ
ಅಭಿಮಾನಿ ಮತ್ತು ಕಾರ್ಯಕರ್ತರು ತಂದ ಕೇಕನ್ನು ಕಟ್ ಮಾಡಿದ ಬಿವೈ ವಿಜಯೇಂದ್ರ