Daily Devotional: ಗರ್ಭಪಾತ, ಗರ್ಭ ದೋಷಕ್ಕೆ ಪರಿಹಾರ ತಿಳಿಯಿರಿ, ವಿಡಿಯೋ ನೋಡಿ

Daily Devotional: ಗರ್ಭಪಾತ, ಗರ್ಭ ದೋಷಕ್ಕೆ ಪರಿಹಾರ ತಿಳಿಯಿರಿ, ವಿಡಿಯೋ ನೋಡಿ

ವಿವೇಕ ಬಿರಾದಾರ
|

Updated on: Nov 05, 2024 | 7:03 AM

ಗರ್ಭಪಾತಕ್ಕೆ ಕರ್ನಾಟಕದಲ್ಲಿ ನಿಷೇಧವಿದೆ. ಆದರೂ ಕೂಡ ಕೆಲವು ಗೊತ್ತಿಲ್ಲದೆ ಗರ್ಭಪಾತ ಮಾಡಿಸಿಕೊಳ್ಳುತ್ತಾರೆ. ಗರ್ಭಪಾತವು ದಂಪತಿಗಳ ಮೇಲೆ ಪರಿಣಾಮ ಬೀರುವ ವಿನಾಶಕಾರಿ ಘಟನೆಯಾಗಿದೆ. ಗರ್ಭಪಾತ, ಗರ್ಭದೋಷಕ್ಕೆ ಪರಿಹಾರ ಏನು ಮಾಡಬೇಕು ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.

ಅಕ್ರಮ ಗರ್ಭಪಾತಕ್ಕೆ ಕರ್ನಾಟಕದಲ್ಲಿ ನಿಷೇಧವಿದೆ. ಆದರೂ ಕೂಡ ಕೆಲವು ಗೊತ್ತಿಲ್ಲದೆ ಗರ್ಭಪಾತ ಮಾಡಿಸಿಕೊಳ್ಳುತ್ತಾರೆ. ಗರ್ಭಪಾತವು ದಂಪತಿಗಳ ಮೇಲೆ ಪರಿಣಾಮ ಬೀರುವ ವಿನಾಶಕಾರಿ ಘಟನೆಯಾಗಿದೆ. ಗರ್ಭಪಾತದ ನಂತರ, ಮಹಿಳೆಯರು ತಮ್ಮ ದೇಹವು ಚೇತರಿಸಿಕೊಳ್ಳುವಾಗ ರಕ್ತಸ್ರಾವ, ಸೆಳೆತ ಮತ್ತು ಆಯಾಸದಂತಹ ದೈಹಿಕ ಲಕ್ಷಣಗಳಿಗೆ ಒಳಗಾಗುತ್ತಾರೆ. ಗರ್ಭಪಾತ, ಗರ್ಭದೋಷಕ್ಕೆ ಪರಿಹಾರ ಏನು ಮಾಡಬೇಕು ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.