ಆಪರೇಷನ್ ಸಿಂಧೂರ: ಯೋಧ ಗಣೇಶನಿಂದ ಶತ್ರು ಸಂಹಾರ

Edited By:

Updated on: Aug 27, 2025 | 11:46 AM

ಕೋಲಾರ ಜಿಲ್ಲೆಯ ಮಾಲೂರಿನ ಚಿತ್ರಕಲಾ ಶಿಕ್ಷಕ ದಯಾನಂದ್ ಅವರು ಪಾಕಿಸ್ತಾನದೊಂದಿಗಿನ ಯುದ್ಧದ ಘಟನೆಗಳನ್ನು ಚಿತ್ರಿಸುವ ವಿಶಿಷ್ಟ ಗಣೇಶ ಮೂರ್ತಿಗಳನ್ನು ನಿರ್ಮಿಸುತ್ತಾರೆ. ಅವರ ಇತ್ತೀಚಿನ ಕೃತಿ "ಆಪರೇಷನ್ ಸಿಂಧೂರ ಗಣೇಶ" ಪೆಹಲ್ಗಾಮ್ ಉಗ್ರ ದಾಳಿಯಲ್ಲಿ ಸಾವನ್ನಪ್ಪಿದ ನಾಗರಿಕರನ್ನೂ ಸ್ಮರಿಸುತ್ತದೆ. ಕಳೆದ 15 ವರ್ಷಗಳಿಂದ ಅವರು ವಿಭಿನ್ನ ಗಣೇಶ ಪ್ರತಿಷ್ಠಾನದ ಮೂಲಕ ಗಮನ ಸೆಳೆದಿದ್ದಾರೆ.

ಚಿತ್ರಕಲಾ ಶಿಕ್ಷಕನ ಮನೆಯಲ್ಲಿ ಪ್ರತಿಷ್ಠಾಪಿಸಲಾಗಿದೆ.ಕೋಲಾರ ಜಿಲ್ಲೆ ಮಾಲೂರು ಪಟ್ಟಣದ ಶಿಕ್ಷಕ ದಯಾನಂದ್ ಅವರ‌ ಮನೆಯಲ್ಲಿ ಆಪರೇಷನ್ ಸಿಂಧೂರ ಗಣೇಶನನ್ನು ಸ್ಥಾಪನೆಯಾದ ಮಾಡಲಾಗಿದೆ. ಪೆಹಲ್ಗಾಮ್ ನಲ್ಲಿ ಉಗ್ರರ ದಾಳಿಗೆ ಬಲಿಯಾದ ನಾಗರೀಕರು. ನಾಗರೀಕರನ್ನು ರಕ್ಷಣೆ ಮಾಡುತ್ತಿರುವ ದೇಶ್ಯಗಳನ್ನು ಮರು ಸ್ಋಷ್ಠಿಸಿಸ್ದದಾರೆ. ಪಾಕಿಸ್ತಾನದ ಮೇಲೆ ನಡೆಸಿದ ಯುದ್ದದ ಕ್ಷಣಗಳನ್ನು ಗಣೇಶನ ರೂಪದಲ್ಲಿ ಬಿಂಬಿಸಿರುವ ಶಿಕ್ಷಕ ದಯಾನಂದ್ ಕಳೆದ ಹದಿನೈದು ವರ್ಷಗಳಿಂದ ವಿಭಿನ್ನ ಗಣೇಶನ ಪ್ರತಿಷ್ಠಾಪನೆ ಮೂಲಕ ಗಮನ ಸೆಳೆದಿದ್ದಾರೆ.

Published on: Aug 27, 2025 11:03 AM