ಕೆರೆಯಂತಾದ ಕೊಟ್ಟೂರು ಬಸ್ ಸ್ಟ್ಯಾಂಡ್: ಪ್ರಯಾಣಿಕರು ಪರದಾಟ!
ಜಿಲ್ಲೆಯಲ್ಲಿ ಮಳೆ ಬಂದರೆ ಸಾಕು ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗುತ್ತೆ. ಇದಕ್ಕೆ ತಾಜಾ ಉದಾಹರಣೆ ಅಂದರೇ ಕೊಟ್ಟೂರಿನ ಬಸ್ ಸ್ಟ್ಯಾಂಡ್.
ವಿಜಯನಗರ: ಜಿಲ್ಲೆಯಲ್ಲಿ ಮಳೆ ಬಂದರೆ ಸಾಕು ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗುತ್ತೆ. ಇದಕ್ಕೆ ತಾಜಾ ಉದಾಹರಣೆ ಅಂದರೇ ಕೊಟ್ಟೂರಿನ ಬಸ್ ಸ್ಟ್ಯಾಂಡ್. ಹೌದು, ಈ ಬಸ್ ಸ್ಟ್ಯಾಂಡ್ (bus stand) ನೋಡಿದರೆ ಕೆರೆ ಥರಾ ಕಾಣುತ್ತೆ. ಆದರೆ ಇದು ಕೆರೆಯಲ್ಲ ಬಸ್ ಸ್ಟ್ಯಾಂಡ್. ಮಳೆ ನೀರಿನಿಂದ ತುಂಬಿದ ಬಸ್ ಸ್ಟ್ಯಾಂಡ್ನಲ್ಲಿ ಸಾಗಲು ಜನರು ಪರದಾಡಿದರು.ಇದಕ್ಕೆ ಕಾರಣ ಸರಿಯಾದ ಮೂಲಭೂತ ಸೌಕರ್ಯ ಇಲ್ಲದಿರುವುದು ಎಂದು ಹೇಳಲಾಗುತ್ತಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.