‘ನಾನು ಮನೆಯಲ್ಲಿ ತುಳು ಮಾತಾಡ್ತೀನಿ’; ತುಳು ಬಗ್ಗೆ ಪ್ರೀತಿ ತೋರಿದ ಕೃತಿ ಶೆಟ್ಟಿ

| Updated By: ರಾಜೇಶ್ ದುಗ್ಗುಮನೆ

Updated on: Sep 12, 2022 | 3:22 PM

ಈ ಬಾರಿ ‘ಸೈಮಾ’ (SIIMA) ಅವಾರ್ಡ್ಸ್ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆದಿದೆ. ಈ ಕಾರಣಕ್ಕೆ ಕೃತಿ ಅವರು ಇಲ್ಲಿಗೆ ಆಗಮಿಸಿದ್ದರು.

ನಟಿ ಕೃತಿ ಶೆಟ್ಟಿ (Krithi Shetty) ಮೂಲತಃ ಕರಾವಳಿಯವರು. ಅವರ ಕುಟುಂಬದವರಿಗೆ ತುಳು ಹಿನ್ನೆಲೆ ಇದೆ. ಈ ಕಾರಣಕ್ಕೆ ಕೃತಿ ಶೆಟ್ಟಿಗೆ ತುಳು ಬರುತ್ತದೆ. ಅವರು ಮನೆಯಲ್ಲಿ ಮಾತನಾಡುವ ಭಾಷೆ ಕೂಡ ತುಳು ಅನ್ನೋದು ವಿಶೇಷ. ಈ ಬಾರಿ ‘ಸೈಮಾ’ (SIIMA) ಅವಾರ್ಡ್ಸ್ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆದಿದೆ. ಈ ಕಾರಣಕ್ಕೆ ಅವರು ಇಲ್ಲಿಗೆ ಆಗಮಿಸಿದ್ದರು. ಈ ವೇಳೆ ಅವರಿಗೆ ಅನೇಕ ಪ್ರಶ್ನೆಗಳು ಎದುರಾದವು. ಹಲವು ವಿಚಾರಗಳ ಬಗ್ಗೆ ಕೃತಿ ಮಾತನಾಡಿದ್ದಾರೆ. ಆ ವಿಡಿಯೋ ಇಲ್ಲಿದೆ.