ಕುರಿ ಪ್ರತಾಪ್ ಕಾಮಿಡಿಗೆ ಬಿದ್ದು ಬಿದ್ದು ನಕ್ಕ ದೇವರಾಜ್
ಮಜಾ ಟಾಕೀಸ್ನಲ್ಲಿ ದೇವರಾಜ್ ಅವರ ಕುಟುಂಬ ಆಗಮಿಸಿದೆ. ಡೈನಾಮಿಕ್ ಫ್ಯಾಮಿಲಿ ಎಂದಾಗ ಒಂದಷ್ಟು ಮನರಂಜನೆ ಅಂತೂ ಬೇಕೆ ಬೇಕು. ಇದಕ್ಕೆ ಸರಿಯಾದ ರೀತಿಯಲ್ಲಿ ಸ್ಕ್ರಿಪ್ಟ್ ಮಾಡುವ ಕೆಲಸವನ್ನು ಸೃಜನ್ ಲೋಕೇಶ್ ಮಾಡಿದ್ದಾರೆ. ಆ ಸಂದರ್ಭದ ಪ್ರೋಮೋ ಗಮನ ಸೆಳೆದಿದೆ. ಇದರಲ್ಲಿ ಡಬಲ್ ಮೀನಿಂಗ್ ಕೂಡ ಸೇರಿದೆ.
ಮಜಾ ಟಾಕೀಸ್ನಲ್ಲಿ ಈ ಬಾರಿ ಡೈನಾಮಿಕ್ ಫ್ಯಾಮಿಲಿಯ ಆಗಮನ ಆಗಿದೆ. ಈ ವೇಳೆ ಕುರಿ ಪ್ರತಾಪ್ ಅವರು ಎಂದಿನಂತೆ ತಮ್ಮ ಹಾಸ್ಯದ ಹೊಳೆ ಹರಿಸಿದ್ದಾರೆ. ಇದರಿಂದ ಎಲ್ಲರೂ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ಅದರಲ್ಲೂ ವಿಲನ್ ಪಾತ್ರ ಮಾಡುವಾಗ ಸದಾ ಗಂಭೀರವಾಗಿಯೇ ಇರೋ ದೇವರಾಜ್ ಕೂಡ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ಈ ಪ್ರೋಮೋನ ಕಲರ್ಸ್ ಕನ್ನಡ ಹಂಚಿಕೊಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos

‘ನಿದ್ರಾದೇವಿ ನೆಕ್ಸ್ಟ್ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ

ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು

ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್

ಪಿಎಸ್ಐ ನಾಗರಾಜ್ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
