ರಾಗಿಣಿ ಹಾಗೂ ಕುರಿ ಸೇರಿದ್ರೆ ‘ಕುರಾಗಿಣಿ’; ಪ್ರತಾಪ್ ಲೆಕ್ಕಾಚಾರ ನೋಡಿ
ರಾಗಿಣಿ ದ್ವಿವೇದಿ ಅವರು ‘ಮಜಾ ಟಾಕೀಸ್’ ವೇದಿಕೆ ಮೇಲೆ ಆಗಮಿಸಿದ್ದಾರೆ. ಈ ವೇಳೆ ಕುರಿ ಪ್ರತಾಪ್ ಅವರು ಸಖತ್ ಫನ್ ಮಾಡಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ. ರಾಗಿಣಿ ಅವರ ಮೇಲೆ ಕುರಿ ಪ್ರತಾಪ್ ಅವರು ಫನ್ ಮಾಡಿದ್ದಾರೆ.
ಕುರಿ ಪ್ರತಾಪ್ (Kuri Prathap) ಅವರು ಯಾವಾಗಲೂ ಫನ್ ಆಗಿ ಮಾತನಾಡುತ್ತಾರೆ. ‘ಮಜಾ ಟಾಕೀಸ್’ ಮೇಲೆ ಅವರು ತಮ್ಮ ಕಲೆಯನ್ನು ತೋರಿಸುತ್ತಾರೆ. ಈ ವಾರ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಅವರು ವೇದಿಕೆ ಏರಿದ್ದಾರೆ. ವೇದಿಕೆ ಮೇಲೆ ಪ್ರತಾಪ್ ಅವರು ಹಾಸ್ಯದ ಹೊಳೆ ಹರಿಸಿದ್ದಾರೆ. ‘ರಾಗಿಣಿ+ಕುರಿ ಸೇರಿದ್ರೆ ಕುರಾಗಿಣಿ’ ಎಂದಿದ್ದಾರೆ ಕುರಿ. ಈ ಫನ್ ಎಪಿಸೋಡ್ನ ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: May 17, 2025 10:27 AM

