ಹಾಸನ ಜಿಲ್ಲೆ ಸಕಲೇಶಪುರದಲ್ಲಿ ಕಾರ್​ ರೇಸ್ ಸ್ಪರ್ಧೆಯಲ್ಲಿ ಲೇಡಿ ರೈಡರ್ಸ್​ ಕಮಾಲ್

ಸಾಧು ಶ್ರೀನಾಥ್​
|

Updated on: Mar 23, 2021 | 3:42 PM

ಪುರುಷರಿಗಿಂತ ನಾವೂ ಏನು ಕಡಿಮೆಯಿಲ್ಲ ಎಂದು ಕಾರ್ ಓಡಿಸಿದ ಲೇಡಿ ರೇಡರ್ಸ್ ಕಮಾಲ್ ಹೇಗಿತ್ತು ಅಂತೀರಾ ಈ ಸ್ಟೋರಿ ನೋಡಿ..

ಹಾಸನ ಜಿಲ್ಲೆ ಸಕಲೇಶಪುರದಲ್ಲಿ ಕಾರ್​ ರೇಸ್ ಸ್ಪರ್ಧೆಯಲ್ಲಿ ಲೇಡಿ ರೈಡರ್ಸ್​ ಕಮಾಲ್

ಮೊಟಾರ್ ರೇಸ್ ಅಂದ್ರೆ ಹಾಗೆ.. ಅಲ್ಲಿ ಎದೆ ನಡುಗಿಸೋ ಥ್ರಿಲ್ಲಿಂಗ್ ಇರುತ್ತೆ, ರೋಮಾಂಚನಕಾರಿ ಅನುಭವ ಇರುತ್ತೆ.. ಮೈ ಜುಮ್ ಅನ್ನಿಸೋ ಅನುಭವ ಇರುತ್ತೆ. ಇನ್ನು ಲೇಡಿ ರೈಡರ್ಸ್ ಫಿಲ್ಡಿಗಿಳಿದ್ರೆ ಆಟದ ಗಮ್ಮತ್ತು ಹೇಗಿರುತ್ತೆ ಅಲ್ವಾ? ಪುರುಷರಿಗಿಂತ ನಾವೂ ಏನು ಕಡಿಮೆಯಿಲ್ಲ ಎಂದು ಕಾರ್ ಓಡಿಸಿದ ಲೇಡಿ ರೇಡರ್ಸ್ ಕಮಾಲ್ ಹೇಗಿತ್ತು ಅಂತೀರಾ ಈ ಸ್ಟೋರಿ ನೋಡಿ..