ಕುಣಿಗಲ್ನ ಗೊಟ್ಟಿಕೆರೆಯ ಮನೆಯೊಂದರ ಅಡುಗೆ ಮನೆಯ ಪಾತ್ರೆಯಲ್ಲಿ ಕೆರೆ ಹಾವು ಪ್ರತ್ಯಕ್ಷ
ಅಡುಗೆ ಮನೆಯ ಪಾತ್ರೆಯಲ್ಲಿ ಮಲಗಿದ್ದ ಕೆರೆಯ ಹಾವು. ಕುಣಿಗಲ್ನ ಗೊಟ್ಟಿಕೆರೆಯ ರವಿ ಎಂಬುವರ ಮನೆಯಲ್ಲಿ ಪ್ರತ್ಯಕ್ಷ. ಪಾತ್ರೆಯಲ್ಲಿ ಬೆಚ್ಚಗೆ ಮಲಗಿದ್ದ ಕೆರೆಯ ಹಾವು ರಕ್ಷಿಸಿದ ಉರಗತಜ್ಞ.
ತುಮಕೂರು: ಅಡುಗೆ ಮನೆಯ ಪಾತ್ರೆಯಲ್ಲಿ ಮಲಗಿದ್ದ ಕೆರೆಯ ಹಾವು ಪತ್ತೆಯಾಗಿದೆ. ಹಾವನ್ನು ಕಂಡು ಜನರು ಬೆಚ್ಚಿಬಿದ್ದಿದ್ದು ಆತಂಕ ವ್ಯಕ್ತಪಡಿಸಿದ್ದಾರೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಗೊಟ್ಟಿಕೆರೆ ಗ್ರಾಮದ ರವಿ ಎಂಬುವವರ ಮನೆಯ ಅಡುಗೆ ಕೋಣೆಯಲ್ಲಿ ಹಾವು ಪತ್ತೆಯಾಗಿದೆ. ಪಾತ್ರೆಯಲ್ಲಿ ಬೆಚ್ಚಿಗೆ ಮಲಗಿದ್ದ ಕೆರೆಯ ಹಾವನ್ನು ನೋಡಿ ಇಡೀ ಮನೆಯವರು ಭಯಭೀತರಾಗಿದ್ದಾರೆ. ಗ್ಯಾಸ್ ಸಿಲಿಂಡರ್ ಹಿಂದೆಯಿದ್ದ ಪಾತ್ರೆಯಲ್ಲಿದ್ದ ಹಾವನ್ನು ಉರಗ ಸಂರಕ್ಷಕ ಮಾಂತೇಶ್ ರಕ್ಷಣೆ ಮಾಡಿದ್ದಾರೆ. ಎರಡು ದಿನಗಳಿಂದ ಸೇರಿಕೊಂಡಿದ್ದ ಹಾವನ್ನು ಸದ್ಯ ರಕ್ಷಿಸಲಾಗಿದೆ.
Published on: Dec 20, 2022 08:07 AM
Follow Us
Latest Videos
ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಲಿಂಗಸಮಾನತೆಯ ಸಂದೇಶ ಸಾರಿದ ಸಹೋದರಿಯರು
ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಕಡಿದೇ ಬಿಡ್ತು ಹಾವು!
ಗ್ಯಾಸ್ ಇಲ್ಲದಿದ್ರೂ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಪ್ರಸಾದ ಲಭ್ಯ!
ನೀವು ಮಾಡುವ ಒಂದು ಸಣ್ಣ ತಪ್ಪಿನಿಂದ ದೊಡ್ಡ ಅಪಘಾತವೇ ಸಂಭವಿಸಬಹುದು ಎಚ್ಚರ

