Laptop Slow: ಲ್ಯಾಪ್ಟಾಪ್ ಸ್ಲೋ ಆಗಿದ್ದರೆ ಈ ಟ್ರಿಕ್ಸ್ ಬಳಸಿ ಸೂಪರ್ ಫಾಸ್ಟ್ ಮಾಡಿ
ಲ್ಯಾಪ್ಟಾಪ್ ಅನ್ನು ಬಳಸುವಾಗಲೇ ಕೆಲವೊಂದು ಟ್ರಿಕ್ಸ್ ತಿಳಿದುಕೊಂಡಿದ್ದರೆ, ಸ್ಲೋ ಆಗುವುದನ್ನು ತಪ್ಪಿಸಬಹುದು. ಜತೆಗೆ, ನಮ್ಮ ಅನುಕೂಲಕ್ಕೆ ತಕ್ಕಂತೆ, ಸ್ಪೀಡ್ ಆಗಿ ಬಳಸಬಹುದು.
ಲ್ಯಾಪ್‌ಟಾಪ್‌ಗಳು ಬಳಕೆ ಮಾಡುವಾಗ ಕೆಲವೊಮ್ಮೆ ಅವುಗಳು ಹ್ಯಾಂಗ್ ಆಗುವ ಹಾಗೂ ನಿಧಾನವಾಗುವ ಸಮಸ್ಯೆ ಕಾಡುತ್ತದೆ. ಹೀಗೆ ನಿಮ್ಮ ಲ್ಯಾಪ್ಟಾಪ್ ಸ್ಲೋ ಆಗಿದ್ದರೆ ಕೆಲ ಟ್ರಿಕ್ ಮೂಲಕ ಸೂಪರ್ ಫಾಸ್ಟ್ ಮಾಡಬಹುದು. ಅಗತ್ಯ ಕೆಲಸ ಇರುವಾಗ ಲ್ಯಾಪ್ಟಾಪ್ ಕೈಕೊಟ್ಟರೆ, ಇಲ್ಲವೇ ನಿಧಾನವಾಗಿ ಕೆಲಸ ಮಾಡುತ್ತಿದ್ದರೆ, ಅದರಿಂದ ಬಳಕೆದಾರರಿಗೆ ಕಿರಿಕಿರಿಯಾಗುತ್ತದೆ. ಅದನ್ನು ತಪ್ಪಿಸಲು, ಲ್ಯಾಪ್ಟಾಪ್ ಅನ್ನು ಬಳಸುವಾಗಲೇ ಕೆಲವೊಂದು ಟ್ರಿಕ್ಸ್ ತಿಳಿದುಕೊಂಡಿದ್ದರೆ, ಸ್ಲೋ ಆಗುವುದನ್ನು ತಪ್ಪಿಸಬಹುದು. ಜತೆಗೆ, ನಮ್ಮ ಅನುಕೂಲಕ್ಕೆ ತಕ್ಕಂತೆ, ಸ್ಪೀಡ್ ಆಗಿ ಬಳಸಬಹುದು.
Latest Videos
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

