ರಾತ್ರಿ ಸುರಿದ ಮಳೆಯಿಂದ ಬೆಂಗಳೂರಿನ ಬಿಳೇಕಹಳ್ಳಿ ವಾರ್ಡ್ ಪ್ರವಾಹಪೀಡಿತ ಪ್ರದೇಶದಂತೆ ಕಾಣುತ್ತಿದೆ!

Edited By: ಅರುಣ್​ ಕುಮಾರ್​ ಬೆಳ್ಳಿ

Updated on: Aug 27, 2022 | 10:58 AM

ರಸ್ತೆಗಳ ಮೇಲೆ ಮೊಣಕಾಲಿನ ಮಟ್ಟದವರೆಗೆ ನೀರು ನಿಂತಿದ್ದು ವಾಹನ ಮತ್ತು ಜನ ಸಂಚಾರಕ್ಕೆ ತೀವ್ರ ಸ್ವರೂಪದ ತೊಂದರೆಯಾಗುತ್ತಿದೆ. ಬಿ ಬಿ ಎಮ್ ಪಿಯ, ಬೇಜವಾಬ್ದಾರಿ, ನಿರ್ಲಕ್ಷ್ಯ ಮತ್ತು ನಿಷ್ಕಾಳಜಿಯನ್ನು ಇಲ್ಲಿನ ನಿವಾಸಿಗಳು ಶಪಿಸುತ್ತಿದ್ದಾರೆ.

Bengaluru: ವಿಡಿಯೋದಲ್ಲಿ ಕಾಣುತ್ತಿರುವ ದೃಶ್ಯಗಳು ಪ್ರವಾಹಪೀಡಿತ ಪ್ರದೇಶಗಳದ್ದಲ್ಲ ಮಾರಾಯ್ರೇ. ಕಳೆದ ರಾತ್ರಿ ಸುರಿದ ಮಳೆಯಿಂದ ನಮ್ಮ ಬೆಂಗಳೂರಿನ ಬಿಟಿಎಮ್ ಲೇಔಟ್ (BTM layout) ಬಿಳೇಕಹಳ್ಳಿ ವಾರ್ಡ್ ನಲ್ಲಿ ಶನಿವಾರ ಬೆಳಗ್ಗೆ ಕಂಡುಬಂದ ದೃಶ್ಯವಿದು. ರಸ್ತೆಗಳ ಮೇಲೆ ಮೊಣಕಾಲಿನ ಮಟ್ಟದವರೆಗೆ ನೀರು ನಿಂತಿದ್ದು ವಾಹನ ಮತ್ತು ಜನ ಸಂಚಾರಕ್ಕೆ ತೀವ್ರ ಸ್ವರೂಪದ ತೊಂದರೆಯಾಗುತ್ತಿದೆ. ಬಿ ಬಿ ಎಮ್ ಪಿಯ (BBMP), ಬೇಜವಾಬ್ದಾರಿ, ನಿರ್ಲಕ್ಷ್ಯ ಮತ್ತು ನಿಷ್ಕಾಳಜಿಯನ್ನು ಇಲ್ಲಿನ ನಿವಾಸಿಗಳು ಶಪಿಸುತ್ತಿದ್ದಾರೆ.

Loading...
Unable to load recommendations.
Follow Us
TV9 Web

TV9 Kannada

Read More