AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lenovo Yoga Book 9i: ಈ ಲ್ಯಾಪ್​ಟಾಪ್​ನಲ್ಲಿದೆ ಎರಡು ಡಿಸ್​ಪ್ಲೇ, ಸೂಪರ್ ಸ್ಟೈಲಿಶ್

Lenovo Yoga Book 9i: ಈ ಲ್ಯಾಪ್​ಟಾಪ್​ನಲ್ಲಿದೆ ಎರಡು ಡಿಸ್​ಪ್ಲೇ, ಸೂಪರ್ ಸ್ಟೈಲಿಶ್

ಕಿರಣ್​ ಐಜಿ
ಕಿರಣ್​ ಐಜಿ|

Updated on: Jul 29, 2023 | 9:30 AM

Share

ಲೆನೋವೊ ಕಂಪನಿ, ಆಕರ್ಷಕ ವಿನ್ಯಾಸದಲ್ಲಿ ಎರಡು ಡಿಸ್​ಪ್ಲೇ ಇರುವ ಯೋಗ ಬುಕ್ ಲ್ಯಾಪ್​ಟಾಪ್ ಪರಿಚಯಿಸಿದೆ. ಈ ಲ್ಯಾಪ್​​ಟಾಪ್​ನಲ್ಲಿ 13 ಇಂಚಿನ ಎರಡು ಡಿಸ್​ಪ್ಲೇ ಇದ್ದು, ಬಹೂಪಯೋಗಿಯಾಗಿದೆ. ಇದರಲ್ಲಿನ ವೈಶಿಷ್ಟ್ಯಗಳ ಕುರಿತು ಹೆಚ್ಚಿನ ಡೀಟೇಲ್ಸ್ ಇಲ್ಲಿದೆ.

ಲ್ಯಾಪ್​ಟಾಪ್ ಮತ್ತು ಟ್ಯಾಬ್ಲೆಟ್ ಜಗತ್ತಿನಲ್ಲಿ ಈಗ ಹೊಸದಾಗಿ ಫೋಲ್ಡಿಂಗ್ ಫೋನ್ ಸ್ಥಾನ ಪಡೆಯುತ್ತಿದೆ. ಆದರೂ, ಜನರ ಬೇಡಿಕೆ ಮತ್ತುಅವಶ್ಯಕತೆ ಇನ್ನೂ ಕಡಿಮೆಯಾಗಿಲ್ಲ. ಹೀಗಾಗಿ ಹೊಸ ಹೊಸ ಸರಣಿಯ ಟ್ಯಾಬ್, ಲ್ಯಾಪ್​ಟಾಪ್ ಮಾರುಕಟ್ಟೆಗೆ ಲಗ್ಗೆ ಇರಿಸುತ್ತಿದೆ. ಈ ಬಾರಿ ಲೆನೋವೊ ಕಂಪನಿ, ಆಕರ್ಷಕ ವಿನ್ಯಾಸದಲ್ಲಿ ಎರಡು ಡಿಸ್​ಪ್ಲೇ ಇರುವ ಯೋಗ ಬುಕ್ ಲ್ಯಾಪ್​ಟಾಪ್ ಪರಿಚಯಿಸಿದೆ. ಈ ಲ್ಯಾಪ್​​ಟಾಪ್​ನಲ್ಲಿ 13 ಇಂಚಿನ ಎರಡು ಡಿಸ್​ಪ್ಲೇ ಇದ್ದು, ಬಹೂಪಯೋಗಿಯಾಗಿದೆ. ಇದರಲ್ಲಿನ ವೈಶಿಷ್ಟ್ಯಗಳ ಕುರಿತು ಹೆಚ್ಚಿನ ಡೀಟೇಲ್ಸ್ ಇಲ್ಲಿದೆ.

Follow Us
Kiran Kumar IG
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.