Video: ಗಂಟಲಲ್ಲಿ ಸಿಕ್ಕಿ ಹಾಕಿಕೊಂಡ ಚೂಯಿಂಗ್ ಗಮ್, ಬಾಲಕಿಯ ಜೀವ ಉಳಿಸಿದ ಯುವಕರು
ಗಂಟಲಲ್ಲಿ ಚೂಯಿಂಗ್ ಗಮ್ ಸಿಕ್ಕಿಹಾಕಿಕೊಂಡು ಉಸಿರುಗಟ್ಟುವ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಯುವಕರು ರಕ್ಷಿಸಿರುವ ಘಟನೆ ಕೇರಳದಲ್ಲಿ ನಡೆದಿದೆ. ಮೂರ್ನಾಲ್ಕು ಮಂದಿ ಹುಡುಗರು ರಸ್ತೆಯ ಪಕ್ಕದಲ್ಲಿ ಮಾತನಾಡುತ್ತಾ ನಿಂತಿರುತ್ತಾರೆ. ಅಲ್ಲೇ ಸೈಕಲ್ನಲ್ಲಿ ಬಂದ ಬಾಲಕಿ ಚೂಯಿಂಗ್ ಗಮ್ ಬಾಯೊಳಗೆ ಹಾಕಿಕೊಂಡು ಸೈಕಲ್ ಹತ್ತಿ ಹೊರಡುತ್ತಾಳೆ. ತಕ್ಷಣ ಚೂಯಿಂಗ್ ಗಮ್ ಏಕಾಏಕಿ ಗಂಟಲಿಲ್ಲಿ ಸಿಕ್ಕಿಹಾಕಿಕೊಂಡು ಉಸಿರುಗಟ್ಟುವಂತಾಗುತ್ತದೆ. ಕೂಡಲೇ ಆಕೆ ಅಲ್ಲಿದ್ದ ಯುವಕರ ಸಹಾಯ ಕೇಳುತ್ತಾಳೆ. ಕೂಡಲೇ ಅವರು ಸಹಾಯಕ್ಕೆ ಧಾವಿಸಿ ಆಕೆಯ ಬಾಯಲ್ಲಿದ್ದ ಚೂಯಿಂಗ್ ಗಮ್ ಅನ್ನು ಹೊರ ಹಾಕಿಸುವಲ್ಲಿ ಯಶಸ್ವಿಯಾಗುತ್ತಾರೆ.
ಕೇರಳ, ಸೆಪ್ಟೆಂಬರ್ 19: ಗಂಟಲಲ್ಲಿ ಚೂಯಿಂಗ್ ಗಮ್ ಸಿಕ್ಕಿಹಾಕಿಕೊಂಡು ಉಸಿರುಗಟ್ಟುವ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಯುವಕರು ರಕ್ಷಿಸಿರುವ ಘಟನೆ ಕೇರಳದಲ್ಲಿ ನಡೆದಿದೆ. ಮೂರ್ನಾಲ್ಕು ಮಂದಿ ಹುಡುಗರು ರಸ್ತೆಯ ಪಕ್ಕದಲ್ಲಿ ಮಾತನಾಡುತ್ತಾ ನಿಂತಿರುತ್ತಾರೆ. ಅಲ್ಲೇ ಸೈಕಲ್ನಲ್ಲಿ ಬಂದ ಬಾಲಕಿ ಚೂಯಿಂಗ್ ಗಮ್ ಬಾಯೊಳಗೆ ಹಾಕಿಕೊಂಡು ಸೈಕಲ್ ಹತ್ತಿ ಹೊರಡುತ್ತಾಳೆ. ತಕ್ಷಣ ಚೂಯಿಂಗ್ ಗಮ್ ಏಕಾಏಕಿ ಗಂಟಲಲ್ಲಿ ಸಿಕ್ಕಿಹಾಕಿಕೊಂಡು ಉಸಿರುಗಟ್ಟುವಂತಾಗುತ್ತದೆ. ಕೂಡಲೇ ಆಕೆ ಅಲ್ಲಿದ್ದ ಯುವಕರ ಸಹಾಯ ಕೇಳುತ್ತಾಳೆ. ಕೂಡಲೇ ಅವರು ಸಹಾಯಕ್ಕೆ ಧಾವಿಸಿ ಆಕೆಯ ಬಾಯಲ್ಲಿದ್ದ ಚೂಯಿಂಗ್ ಗಮ್ ಅನ್ನು ಹೊರ ಹಾಕಿಸುವಲ್ಲಿ ಯಶಸ್ವಿಯಾಗುತ್ತಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos

