BSY in Shivamogga | ಸಿಡಿಗಳ ಬಗ್ಗೆ ತಲೆಬುಡ ನನಗೆ ಗೊತ್ತಿಲ್ಲ, ಹಾಗಾಗಿ ಕಾಮೆಂಟ್ ಮಾಡಲಾರೆ: ಬಿಎಸ್ ಯಡಿಯೂರಪ್ಪ
ಸಿಡಿಗಳ ವಿಚಾರ ಪುನಃ ಮುನ್ನೆಲೆಗೆ ಬರುತ್ತಿದೆ ಅಂತ ಪತ್ರಕರ್ತರು ಬಿಎಸ್ವೈ ಗಮನ ಸೆಳೆದಾಗ, ಅವುಗಳ ತಲೆಬುಡ ತನಗೆ ಗೊತ್ತಿಲ್ಲ ಹಾಗಾಗಿ ಕಾಮೆಂಟ್ ಮಡೋದು ಸರಿಯಲ್ಲ ಎಂದು ಹೇಳಿದರು.
ಶಿವಮೊಗ್ಗ: ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರಂಥ ನಾಯಕ ಸಿಕ್ಕಿರುವುದು ನಮ್ಮ ಸೌಭಾಗ್ಯ, ಅವರ ಮುಂದಾಳತ್ವದಲ್ಲಿ ಬಿಜೆಪಿ ಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬರೋದಿ ನಿಶ್ಚಿತ ಎಂದು ಪಕ್ಷದ ವರಿಷ್ಠ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಮಂಗಳವಾರ ಶಿವಮೊಗ್ಗದಲ್ಲಿ ಹೇಳಿದರು. ಚುನಾವಣೆ (polls) ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಸಿಡಿಗಳ ವಿಚಾರ ಪುನಃ ಮುನ್ನೆಲೆಗೆ ಬರುತ್ತಿದೆ ಅಂತ ಪತ್ರಕರ್ತರು ಅವರ ಗಮನ ಸೆಳೆದಾಗ, ಅವುಗಳ ತಲೆಬುಡ ತನಗೆ ಗೊತ್ತಿಲ್ಲ ಹಾಗಾಗಿ ಕಾಮೆಂಟ್ ಮಡೋದು ಸರಿಯಲ್ಲ ಎಂದು ಹಿರಿಯ ಮುತ್ಸದ್ದಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos