Live: ಪಾಕಿಸ್ತಾನ ಮೇಲಿನ ದಾಳಿ ಬಗ್ಗೆ ವಿದೇಶಾಂಗ ಇಲಾಖೆ ಮಾಹಿತಿ: ನೇರ ಪ್ರಸಾರ ಇಲ್ಲಿದೆ
ಭಾರತ ಪಾಕಿಸ್ತಾನ ಯುದ್ಧ: ಆಪರೇಷನ್ ಸಿಂಧೂರ್ ನಂತರ ಭಾರತವನ್ನು ಕೆಣಕಲು ಬಂದ ಪಾಕಿಸ್ತಾನಕ್ಕೆ ಭಾರತೀಯ ಸೇನಾಪಡೆಗಳು ತಕ್ಕ ಶಾಸ್ತಿ ಮಾಡುತ್ತಿವೆ. ಪಾಕಿಸ್ತಾನದ ವಿಫಲ ದಾಳಿ ಯತ್ನಕ್ಕೆ ಅಷ್ಟೇ ತೀವ್ರವಾದ ತಿರುಗೇಟು ಕೊಟ್ಟಿರು ಭಾರತೀಯ ಸೇನೆ ಇಸ್ಲಾಮಾಬಾದ್ ಸೇರಿ ಹಲವು ನಗರಗಳ ಮೇಲೆ ದಾಳಿ ನಡೆಸಿದೆ. ಈ ಕುರಿತು ವಿದೇಶಾಂಗ ಸಚಿವಾಲಯ ಮಾಹಿತಿ ನೀಡುತ್ತಿದ್ದು, ಲೈವ್ ವಿಡಿಯೋ ಇಲ್ಲಿದೆ.
ನವದೆಹಲಿ, ಮೇ 9: ಪಾಕಿಸ್ತಾನವು ಭಾರತದ ಮೇಲೆ ದಾಳಿಗೆ ವಿಫಲ ಯತ್ನ ಮಾಡಿದ ನಂತರ ಸೂಕ್ತ ತಿರುಗೇಟು ನೀಡಿರುವ ಭಾರತೀಯ ಸೇನಾ ಪಡೆಗಳು ಗುರುವಾರ ರಾತ್ರಿ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ಸೇರಿದಂತೆ ಹಲವು ನಗರಗಳ ಮೇಲೆ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿವೆ. ಭಾರತೀಯ ನೌಕಾಪಡೆಯ ದಾಳಿಗೆ ಕರಾಚಿ ಬಂದರು ಧ್ವಂಸವಾಗಿದೆ. ಪಾಕ್ ಮೇಲಿನ ದಾಳಿ ಬಗ್ಗೆ ಮಾಹಿತಿ ನೀಡಲು ವಿದೇಶಾಂಗ ಸಚಿವಾಲಯ ಪತ್ರಿಕಾಗೋಷ್ಠಿ ನಡೆಸುತ್ತಿದ್ದು, ನೇರ ಪ್ರಸಾರ ಇಲ್ಲಿದೆ.
Loading...
Unable to load recommendations.
Follow Us
