ಚಿಕ್ಕಮಗಳೂರಿನಲ್ಲಿ ನಕಲಿ ಜೇನುತುಪ್ಪ ತಯಾರಿಸುತ್ತಿದ್ದ ಅಸ್ಸಾಂ ಗ್ಯಾಂಗ್ ಲಾಕ್
ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಕಲಿ ತುಪ್ಪ ಆಯ್ತು ಈಗ ಜೇನುತುಪ್ಪದ ಸರದಿ. ಹೌದು..ಚಿಕ್ಕಮಗಳೂರು ನಗರದ ವಾಜಪೇಯಿ ಲೇಔಟ್ ನಲ್ಲಿ ಜೇನುಗೂಡನ್ನ ಬೆಲ್ಲದ ಪಾಕದಲ್ಲಿ ನೆನೆಸಿ ಅಸಲಿ ಎಂದು ಮಾರಾಟ ಮಾಡುವ ದಂಧೆಯನ್ನು ಸ್ಥಳೀಯರು ಬಯಲಿಗೆಳೆದಿದ್ದಾರೆ. ಅಸ್ಸಾಂ ಮೂಲದ ಗ್ಯಾಂಗ್, ಜೇನುಗೂಡನ್ನ ತೆಗೆದು ತಂದು ನಿರ್ಜನ ಪ್ರದೇಶದಲ್ಲಿ ಬೆಲ್ಲದ ಪಾಕ ಮಿಕ್ಸ್ ಬಳಿಕ ಮಾರಾಟ ಮಾಡಲಾಗುತ್ತಿತ್ತು. ಚಿಕ್ಕಮಗಳೂರು ನಗರದ ವಾಜಪೇಯಿ ಲೇಔಟ್ ಬಳಿ ಬೆಲ್ಲದ ಪಾಕ ಮಿಕ್ಸ್ ಮಾಡುವಾಗ ಸ್ಥಳೀಯರು ಅಸ್ಸಾಂ ಮೂಲದ ಗ್ಯಾಂಗ್ ಅನ್ನು ರೆಡ್ ಹ್ಯಾಂಡ್ ಹಿಡಿದಿದ್ದಾರೆ.
ಚಿಕ್ಕಮಗಳೂರು, (ನವೆಂಬರ್ 05): ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಕಲಿ ತುಪ್ಪ ಆಯ್ತು ಈಗ ಜೇನುತುಪ್ಪದ ಸರದಿ. ಹೌದು..ಚಿಕ್ಕಮಗಳೂರು ನಗರದ ವಾಜಪೇಯಿ ಲೇಔಟ್ ನಲ್ಲಿ ಜೇನುಗೂಡನ್ನ ಬೆಲ್ಲದ ಪಾಕದಲ್ಲಿ ನೆನೆಸಿ ಅಸಲಿ ಎಂದು ಮಾರಾಟ ಮಾಡುವ ದಂಧೆಯನ್ನು ಸ್ಥಳೀಯರು ಬಯಲಿಗೆಳೆದಿದ್ದಾರೆ. ಅಸ್ಸಾಂ ಮೂಲದ ಗ್ಯಾಂಗ್, ಜೇನುಗೂಡನ್ನ ತೆಗೆದು ತಂದು ನಿರ್ಜನ ಪ್ರದೇಶದಲ್ಲಿ ಬೆಲ್ಲದ ಪಾಕ ಮಿಕ್ಸ್ ಬಳಿಕ ಮಾರಾಟ ಮಾಡಲಾಗುತ್ತಿತ್ತು. ಚಿಕ್ಕಮಗಳೂರು ನಗರದ ವಾಜಪೇಯಿ ಲೇಔಟ್ ಬಳಿ ಬೆಲ್ಲದ ಪಾಕ ಮಿಕ್ಸ್ ಮಾಡುವಾಗ ಸ್ಥಳೀಯರು ಅಸ್ಸಾಂ ಮೂಲದ ಗ್ಯಾಂಗ್ ಅನ್ನು ರೆಡ್ ಹ್ಯಾಂಡ್ ಹಿಡಿದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
