ಲೋಕಸಭಾ ಚುನಾವಣೆ ಫಲಿತಾಂಶ 2024: ಟೆನ್ಷನ್​ನಲ್ಲೇ ಮತ ಎಣಿಕೆ ಕೇಂದ್ರಕ್ಕೆ ಬಂದ ಮೃಣಾಲ್‌ ಹೆಬ್ಬಾಳ್ಕರ್

ಲೋಕಸಭಾ ಚುನಾವಣೆ ಫಲಿತಾಂಶ 2024: ಟೆನ್ಷನ್​ನಲ್ಲೇ ಮತ ಎಣಿಕೆ ಕೇಂದ್ರಕ್ಕೆ ಬಂದ ಮೃಣಾಲ್‌ ಹೆಬ್ಬಾಳ್ಕರ್

ವಿವೇಕ ಬಿರಾದಾರ
|

Updated on: Jun 04, 2024 | 9:58 AM

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಈ ಬಾರಿ ಲಕ್ಷ್ಮಿ ಹೆಬ್ಬಾಳ್ಕರ್​ ಪುತ್ರ ಮೃಣಾಲ್​ ಅಂಬರೀಶ್​ ಅವರು ಕಣಕ್ಕೆ ಇಳಿದಿದ್ದರು. ಮೃಣಾಲ್​ ಹೆಬ್ಬಾಳ್ಕರ್​ ಅವರು ಬೆಳ್ಳಂ ಬೆಳಗ್ಗೆ ಬೆಳಗಾವಿಯ ಆರ್‌ಪಿಡಿ ಕಾಲೇಜು ಮತ ಎಣಿಕೆ ಕೇಂದ್ರಕ್ಕೆ ಟೆನ್ಷನ್​ನಲ್ಲೇ ಬಂದಿದ್ದಾರೆ.

ಸುದೀರ್ಘ ಎರಡು ತಿಂಗಳ ಕಾಲ ನಡೆದ ಲೋಕಸಭೆ ಚುನಾವಣೆಯ (Lok Sabha Election) ಕೊನೆಯ ದಿನ ಇಂದು (ಜೂ.04) ಫಲಿತಾಂಶ ಪ್ರಕಟವಾಗುತ್ತಿದೆ. ಅಭ್ಯರ್ಥಿಗಳ ರಾಜಕೀಯ ಭವಿಷ್ಯದ ಕೆಲವೆ ಕ್ಷಣಗಳಲ್ಲಿ ಬಹಿರಂಗಗೊಳ್ಳಲಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಈ ಬಾರಿ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar)​ ಪುತ್ರ ಮೃಣಾಲ್​ ಹೆಬ್ಬಾಳ್ಕರ್​ ​ಅವರು ಕಣಕ್ಕೆ ಇಳಿದಿದ್ದರು. ಮೃಣಾಲ್​ ಹೆಬ್ಬಾಳ್ಕರ್ (Mrinal Hebbalkar)​ ಅವರು ಬೆಳ್ಳಂ ಬೆಳಗ್ಗೆ ಬೆಳಗಾವಿಯ ಆರ್‌ಪಿಡಿ ಕಾಲೇಜು ಮತ ಎಣಿಕೆ ಕೇಂದ್ರಕ್ಕೆ ಟೆನ್ಷನ್​ನಲ್ಲೇ ಬಂದಿದ್ದಾರೆ.