‘ಲವ್ ಮಾಕ್ಟೇಲ್ 2’ ರಿಲೀಸ್ ಯಾವಾಗ? ಕೃಷ್ಣ-ಮಿಲನಾ ಕಡೆಯಿಂದ ಸಿಕ್ತು ಉತ್ತರ
ಈಗ ‘ಲವ್ ಮಾಕ್ಟೇಲ್ 2’ ರೆಡಿ ಆಗುತ್ತಿದೆ. ಈ ಸಿನಿಮಾಗಾಗಿ ಅಭಿಮಾನಿಗಳು ಕಾದು ಕೂತಿದ್ದಾರೆ. ಹಾಗಾದರೆ ಈ ಸಿನಿಮಾ ರಿಲೀಸ್ ಯಾವಾಗ? ಇದಕ್ಕೆ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಉತ್ತರ ನೀಡಿದ್ದಾರೆ.
ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಒಟ್ಟಾಗಿ ನಟಿಸಿದ ‘ಲವ್ ಮಾಕ್ಟೇಲ್’ ಸಿನಿಮಾ ಹಿಟ್ ಆಗಿತ್ತು. ಈಗ ‘ಲವ್ ಮಾಕ್ಟೇಲ್ 2’ ರೆಡಿ ಆಗುತ್ತಿದೆ. ಈ ಸಿನಿಮಾಗಾಗಿ ಅಭಿಮಾನಿಗಳು ಕಾದು ಕೂತಿದ್ದಾರೆ. ಹಾಗಾದರೆ ಈ ಸಿನಿಮಾ ರಿಲೀಸ್ ಯಾವಾಗ? ಇದಕ್ಕೆ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಉತ್ತರ ನೀಡಿದ್ದಾರೆ.
ಕೃಷ್ಣ ನಟನೆಯ ‘ಲವ್ ಮಿ ಆರ್ ಹೇಟ್ ಮೀ’ ಸಿನಿಮಾ ಸೆಟ್ಟೇರಿದೆ. ಈ ಸಂದರ್ಭದಲ್ಲಿ ಮಿಲನಾ ಮತ್ತು ಕೃಷ್ಣ ಒಟ್ಟಿಗೆ ಮಾತಿಗೆ ಸಿಕ್ಕರು. ಮದುವೆ ನಂತರ ತಮ್ಮ ಸಿನಿಮಾ ಜರ್ನಿ ಮತ್ತು ವೈಯಕ್ತಿಕ ಬದುಕು ಹೇಗೆ ಸಾಗುತ್ತಿದೆ ಎಂಬ ಬಗ್ಗೆ ಒಂದಷ್ಟು ಮಾತುಗಳನ್ನು ಹಂಚಿಕೊಂಡರು. ಈ ವೇಳೆ ಅವರು ‘ಲವ್ ಮಾಕ್ಟೇಲ್ 2’ ರಿಲೀಸ್ ಬಗ್ಗೆಯೂ ಮಾಹಿತಿ ನೀಡಿದರು.
ಇದನ್ನೂ ಓದಿ: ಮದುವೆ ಬಳಿಕ ಹೇಗಿದೆ ಮಿಲನಾ-ಡಾರ್ಲಿಂಗ್ ಕೃಷ್ಣ ದಂಪತಿಯ ಸಿನಿಮಾ ಜರ್ನಿ ಮತ್ತು ಜೀವನ?