ಮಾಲ್ಡೀವ್ಸ್​ನಲ್ಲಿ ಲವ್ ಮೋಕ್‌ಟೇಲ್ ಜೋಡಿಯ ಬಿಂಧಾಸ್​ ಓಡಾಟ: ಹನಿಮೂನ್ ಮೂಡ್​ನಲ್ಲಿ ಕೃಷ್ಣಮಿಲನಾ!

|

Updated on: Feb 21, 2021 | 11:19 AM

ವಿವಾಹದ ನಂತರ ಲವ್ ಮೋಕ್‌ಟೇಲ್ ಜೋಡಿ ಹನಿಮೂನ್ ಗೆಂದು ಮಾಲ್ಡೀವ್ಸ್ ಗೆ ಹೋಗಿದ್ದಾರೆ. ಮಾಲ್ಡೀವ್ಸ್‌ ನಿಂದ ಬಹಳಷ್ಟು ಫೋಟೋಗಳನ್ನು ಈ ಜನಪ್ರೀಯ ಸೆಲೆಬ್ರಿಟಿ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಅವು ಎಲ್ಲವು ಸಿಕ್ಕಾ ಪಟ್ಟೆ ವೈರಲ್ ಆಗುತ್ತಿವೆ

ಮಾಲ್ಡೀವ್ಸ್​ನಲ್ಲಿ  ಲವ್ ಮೋಕ್‌ಟೇಲ್ ಜೋಡಿಯ ಬಿಂಧಾಸ್​ ಓಡಾಟ: ಹನಿಮೂನ್ ಮೂಡ್​ನಲ್ಲಿ ಕೃಷ್ಣಮಿಲನಾ!
Follow us on