ಕೆಜಿಎಫ್ 2 ಚಿತ್ರದ ನಂತರ ರಾಕಿಂಗ್ ಸ್ಟಾರ್ ಯಶ್ ನಟಿಸುತ್ತಿರುವ ಸಿನಿಮಾ ಯಾವುದು ಗೊತ್ತಾ? ಇಲ್ಲಿದೆ ಮಾಹಿತಿ

ಮಫ್ತಿ ಚಿತ್ರದ ಮೂಲಕ ಡೆಬ್ಯೂ ಸಿನಿಮಾದಿಂದ್ಲೇ ಸಕ್ಸಸ್ ಫುಲ್ ಡೈರೆಕ್ಟರ್ ಅನ್ನಿಸಿಕೊಂಡ ನರ್ತನ್ ಇದೀಗ ಮಿಸ್ಟರ್ ರಾಮಾಚಾರಿಗೆ ಆಕ್ಷನ್ ಕಟ್ ಹೇಳೊಕೆ ಸಿದ್ಧರಾಗಿದ್ದಾರೆ. ಚಿತ್ರದ ಟೈಟಲ್ ಕೂಡ ಫಿಕ್ಸ್ ಆಗಿದ್ದು, ಗಾಂಧಿನಗರದಲ್ಲಿ ಶೀರ್ಷಿಕೆಯ ಹೆಸರೊಂದು ಕೇಳಿ ಬರ್ತಿದೆ.

  • TV9 Web Team
  • Published On - 11:00 AM, 21 Feb 2021
ಕೆಜಿಎಫ್ 2 ಚಿತ್ರದ ನಂತರ ರಾಕಿಂಗ್ ಸ್ಟಾರ್ ಯಶ್ ನಟಿಸುತ್ತಿರುವ ಸಿನಿಮಾ ಯಾವುದು ಗೊತ್ತಾ? ಇಲ್ಲಿದೆ ಮಾಹಿತಿ