ಎತ್ತಿನ ಬಂಡಿ ಓಟ, ಮಸ್ತ್ ಮಜಾ ನೋಟ..! ಧೂಳೆಬ್ಬಿಸಿದ ಶರವೇಗದ ಜೋಡೆತ್ತಿನ ಬಂಡಿ ರೇಸ್..!
ಗ್ರಾಮದ ಆದಿಶಕ್ತಿ ಗಾಡಾ ಕಮಿಟಿಯವರು ರಾಜ್ಯಮಟ್ಟದ ಖಾಲಿ ಗಾಡಾ ಓಡಿಸೋ ಸ್ಪರ್ಧೆ ಆಯೋಜಿಸಿದ್ರು. ಪ್ರಥಮ ಬಹುಮಾನವಾಗಿ 71 ಸಾವಿರ, ದ್ವಿತೀಯ ಬಹುಮಾನವಾಗಿ 61 ಸಾವಿರ ಮತ್ತು ತೃತೀಯ ಬಹುಮಾನವಾಗಿ 41 ಸಾವಿರ ನಗದು ರೂಪದ ಬಹುಮಾನಗಳನ್ನ ಇಟ್ಟಿದ್ರು
Latest Videos