ಚಿತ್ರದುರ್ಗ-ಶಿವಮೊಗ್ಗ ಹೆದ್ದಾರಿಯಲ್ಲಿ ಕಾರು ರಸ್ತೆ ಪಕ್ಕ ಉರುಳಿಬಿದ್ದರೂ ಅದರಲ್ಲಿದ್ದವರು ಪ್ರಾಣಾಪಾಯದಿಂದ ಪಾರು
ಚಿತ್ರದುರ್ಗ-ಶಿವಮೊಗ್ಗ ಹೆದ್ದಾರಿಯಲ್ಲಿ ಬರುವ ಬೆಂಕಿಕೆರೆ ಬಳಿ ಕಾರು ಉರುಳಿ ಬಿದ್ದರೂ ಯಾರಿಗೂ ಪ್ರಾಣಾಪಾಯವಾಗಿಲ್ಲ ಅನ್ನೋದೇ ಸಂತಸದ ಸಂಗತಿ.
ದಾವಣಗೆರೆ: ಈ ಕಾರಿನಲ್ಲಿದ್ದವರು ನಿಜಕ್ಕೂ ಅದೃಷ್ಟವಂತರು. ಯಾಕೆ ಅಂತ ನೋಡಿದರೆ ಗೊತ್ತಾಗುತ್ತದೆ. ಕಾರಲ್ಲಿರುವ ಪ್ರಯಾಣಿಕರು ಯಾರು ಅಂತ ನಮಗೆ ಗೊತ್ತಿಲ್ಲ, ಅದರೆ ಅವರ ವಾಹನ ಪಲ್ಟಿಯಾಗಿರೋದು ಚನ್ನಗಿರಿ (Channagiri) ತಾಲ್ಲೂಕಿನ ಮತ್ತು ಚಿತ್ರದುರ್ಗ-ಶಿವಮೊಗ್ಗ (Chitradurga-Shivamogga) ಹೆದ್ದಾರಿಯಲ್ಲಿ (highway) ಬರುವ ಬೆಂಕಿಕೆರೆ ಬಳಿ ಉರುಳಿ ಬಿದ್ದಿದೆ. ಯಾರಿಗೂ ಪ್ರಾಣಾಪಾಯವಾಗಿಲ್ಲ ಅನ್ನೋದೇ ಸಂತಸದ ಸಂಗತಿ. ಸ್ಥಳೀಯರು ಕೂಡಲೇ ಕಾರಲ್ಲಿದ್ದವರ ನೆರವಿಗೆ ಧಾವಿಸಿ ಅವರನ್ನು ಮೇಲೆಳೆದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Latest Videos