ಬೀಚ್‌ನ ಮರಳಿನಲ್ಲಿ ಸಿಲುಕಿಕೊಂಡ ಫೆರಾರಿ ಕಾರು; ರಸ್ತೆಗೆ ಎಳೆದು ತಂದ ಎತ್ತಿನ ಗಾಡಿ
ಒಡಿಶಾದ ರಾಯಗಡದ ರೆವ್ದಂಡಾ ಕಡಲತೀರದಲ್ಲಿ ಫೆರಾರಿ ಕ್ಯಾಲಿಫೋರ್ನಿಯಾ ರೋಡ್‌ಸ್ಟರ್ ಮರಳಿನಲ್ಲಿ ಸಿಲುಕಿಕೊಂಡಿತ್ತು. ಕೋಟಿ ಕೋಟಿ ಬೆಲೆ ಬಾಳುವ ಈ ಐಷಾರಾಮಿ ಕಾರನ್ನು ಎತ್ತಿನ ಗಾಡಿಯ ಮೂಲಕ ಎಳೆದು ರಸ್ತೆಗೆ ತರಲಾಗಿದೆ. ಈ ಅಪರೂಪದ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಫೆರಾರಿಯ ವೇಗ ಮತ್ತು ಐಷಾರಾಮಿಗೆ ವಿರುದ್ಧವಾಗಿ, ಸರಳ ಎತ್ತಿನ ಗಾಡಿ ಅದನ್ನು ರಕ್ಷಿಸಿದ್ದು ವಿಶೇಷ.
ಒಡಿಶಾ: ತನ್ನ ವೇಗ ಮತ್ತು ಐಷಾರಾಮಿಗೆ ವಿಶ್ವಾದ್ಯಂತ ಹೆಸರುವಾಸಿಯಾಗಿರುವ ಫೆರಾರಿ ಕ್ಯಾಲಿಫೋರ್ನಿಯಾ ರೋಡ್‌ಸ್ಟರ್ ಬೀಚ್‌ನ ಮರಳಿನಲ್ಲಿ ಸಿಲುಕಿಕೊಂಡಿರುವ ಘಟನೆ ಒಡಿಶಾದ ರಾಯಗಡದಲ್ಲಿ ನಡೆದಿದೆ. ವಿಪರ್ಯಾಸವೆನೆಂದರೆ ಈ ಕೋಟಿ ಕೋಟಿ ಬೆಲೆ ಬಾಳುವ ಕಾರಿನ ರಕ್ಷಣೆಗೆ ಬಂದಿದ್ದು ಎತ್ತಿನ ಗಾಡಿ. ಮರಳಿನಲ್ಲಿ ಹೂತಿದ್ದಈ ಐಷಾರಾಮಿ ಕಾರನ್ನು ಎತ್ತಿನ ಗಾಡಿ ಸುಲಭವಾಗಿ ರಸ್ತೆಗೆ ಎಳೆದು ತಂದಿದೆ. ಈ ರೆವ್ದಂಡಾ ಕಡಲತೀರದಲ್ಲಿ ಸಂಭವಿಸಿದೆ ಮತ್ತು ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos

"ಮೋದಿ ಹೆಸರು ಹೇಳಲೂ ಹೆದರುವ ಹೇಡಿ ನಮ್ಮ ಪ್ರಧಾನಿ": ಪಾಕ್ ಸಂಸದ ವ್ಯಂಗ್ಯ

ಬಿಗ್ಬಾಸ್ ರಂಜಿತ್, ಮಾನಸ ಮದುವೆ, ಇಲ್ಲಿದೆ ನೋಡಿ ಮೆಹಂದಿ ವಿಡಿಯೋ

ಸಾಂಬಾಂದಲ್ಲಿ ಗಡಿಯೊಳಗೆ ಉಗ್ರರ ಒಳನುಸುಳುವಿಕೆ ಯತ್ನ ವಿಫಲಗೊಳಿಸಿದ BSF

ಬಂಕರ್ಗಳಲ್ಲಿ ಅವಿತುಕೊಂಡಿರುವ ಪಾಕ್ ಪ್ರಧಾನಿ ಶರೀಫ್ ಮತ್ತು ಸೇನಾ ಮುಖ್ಯಸ್ಥ
