ಹೆಂಡತಿ, ಮಕ್ಕಳು ಇರುವ ಮಡೆನೂರು ಮನು ಹಿಂದೆ ಯಾಕೆ ಹೋದೆ? ಟೀಕೆಗಳಿಗೆ ಸಂತ್ರಸ್ತ ಮಹಿಳೆ ಉತ್ತರ
ಮದುವೆ, ಮಕ್ಕಳು ಆಗಿರುವ ನಟ ಮಡೆನೂರು ಮನು ಈಗ ಅತ್ಯಾಚಾರ ಪ್ರಕರಣದ ಆರೋಪಿ. ಸ್ನೇಹಿತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಅವರ ಮೇಲಿದೆ. ಇನ್ನು, ಸಂತ್ರಸ್ತ ಮಹಿಳೆ ವಿರುದ್ಧ ಕೂಡ ಕೆಲವರು ಟೀಕೆ ಮಾಡಿದ್ದಾರೆ. ಅವುಗಳಿಗೆ ಆಕೆ ಈಗ ಉತ್ತರ ನೀಡಿದ್ದಾರೆ.
ಮದುವೆ, ಮಕ್ಕಳು ಆಗಿರುವ ನಟ ಮಡೆನೂರು ಮನು (Madenur Manu) ಈಗ ಅತ್ಯಾಚಾರ ಪ್ರಕರಣದ ಆರೋಪಿ. ಸ್ನೇಹಿತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಅವರ ಮೇಲಿದೆ. ಇನ್ನು, ಸಂತ್ರಸ್ತ ಮಹಿಳೆ ವಿರುದ್ಧ ಕೂಡ ಕೆಲವರು ಟೀಕೆ ಮಾಡಿದ್ದಾರೆ. ಅವುಗಳಿಗೆ ಆಕೆ ಉತ್ತರ ನೀಡಿದ್ದಾರೆ. ‘ಹೆಂಡ್ತಿ, ಮಗು ಇರುವವನ ಹಿಂದೆ ನೀನೇಕೆ ಹೋದೆ ಎಂದು ಕೆಲವರು ಕೇಳುತ್ತಾರೆ. ನಾನು ಅವನ ಹಿಂದೆ ಹೋಗಿಲ್ಲ. ಮೊದಲ ಬಾರಿ ಅವನು ಮಾಡಿದ್ದು ಅತ್ಯಾಚಾರ. ಅದನ್ನು ಮುಚ್ಚಿ ಹಾಕಲು ತಾಳಿಕಟ್ಟಿದ. ಇನ್ನೂ ಕೆಲವನ್ನು ನಾನು ಹೇಳಿಕೊಳ್ಳೋಕೆ ಆಗಲ್ಲ. ಅದನ್ನು ನಾನು ನ್ಯಾಯಾಲಯದ ಮುಂದೆ ಹೇಳುತ್ತೇನೆ’ ಎಂದು ಸಂತ್ರಸ್ತ ಮಹಿಳೆ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos