ಥಾರ್ ಖರೀದಿಸಿದ ಖುಷಿಗೆ ಮಹೀಂದ್ರಾ ಶೋರೂಂನಲ್ಲಿ ಗುಂಡು ಹಾರಿಸಿದ ಯುವಕ!
ಮಹೀಂದ್ರ ಥಾರ್ ರೋಕ್ಸ್ ಖರೀದಿಸಿದ್ದನ್ನು ಸಂಭ್ರಮಿಸಲು ವ್ಯಕ್ತಿಯೊಬ್ಬ ಕಾರಿನ ಸನ್ರೂಫ್ನಲ್ಲಿ ನಿಂತು ಗಾಳಿಯಲ್ಲಿ ಗುಂಡು ಹಾರಿಸುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಹೂವಿನಿಂದ ಅಲಂಕೃತವಾದ ಥಾರ್ ರೋಕ್ಸ್ ಮೇಲೆ ನಿಂತಿರುವ ವ್ಯಕ್ತಿ ಗನ್ ಹಿಡಿದು ಗಾಳಿಯಲ್ಲಿ ಗುಂಡು ಹಾರಿಸುತ್ತಿರುವುದನ್ನು ವೀಡಿಯೊದಲ್ಲಿ ನೋಡಬಹುದು.
ಮಹೀಂದ್ರ ಥಾರ್ ರೋಕ್ಸ್ ಖರೀದಿಸಿದ್ದನ್ನು ಸಂಭ್ರಮಿಸಲು ವ್ಯಕ್ತಿಯೊಬ್ಬ ಕಾರಿನ ಸನ್ರೂಫ್ನಲ್ಲಿ ನಿಂತು ಗಾಳಿಯಲ್ಲಿ ಗುಂಡು ಹಾರಿಸುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಹೂವಿನಿಂದ ಅಲಂಕೃತವಾದ ಥಾರ್ ರೋಕ್ಸ್ ಮೇಲೆ ನಿಂತಿರುವ ವ್ಯಕ್ತಿ ಗನ್ ಹಿಡಿದು ಗಾಳಿಯಲ್ಲಿ ಗುಂಡು ಹಾರಿಸುತ್ತಿರುವುದನ್ನು ವೀಡಿಯೊದಲ್ಲಿ ನೋಡಬಹುದು. ನವೆಂಬರ್ 18ರಂದು ಮಧ್ಯಪ್ರದೇಶದ ಮಹೀಂದ್ರಾ ಡೀಲರ್‌ಶಿಪ್‌ನಲ್ಲಿ ಈ ಘಟನೆ ಸಂಭವಿಸಿದೆ. ಆದರೆ ಶೋರೂಂನ ಸಿಬ್ಬಂದಿ ನೋಡುತ್ತಾ ನಿಂತಿದ್ದಾರೆಯೇ ವಿನಃ ಯಾರೂ ಆಕ್ಷೇಪ ವ್ಯಕ್ತಪಡಿಸಿಲ್ಲ.
ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಅಸ್ಸಾಂನ ಬುಡಕಟ್ಟು ಮಹಿಳೆಯ ಪಾದ ಮುಟ್ಟಿ ನಮಸ್ಕರಿಸಿದ ಪ್ರಧಾನಿ ಮೋದಿ!
ಅಸ್ಸಾಂನಲ್ಲಿ 19,480 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ
ಸಿದ್ದರಾಮಯ್ಯ ಆಪ್ತ ಶಾಸಕನ ಕೈಯಲ್ಲಿ ಮಿಂಚಿದ 18 ಲಕ್ಷ ರೂ. ವಾಚ್
ನೌಕಾ ಡ್ರೋನ್ಗಳು, ಕ್ಷಿಪಣಿಗಳ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್

